Bangalore, ಮೇ 24 -- ಆಶಿಕಾ ರಂಗನಾಥ್‌ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಚಂದದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಾಡರ್ನ್‌ ಡ್ರೆಸ್‌ ಜತೆಗೆ ಸಾಂಪ್ರದಾಯಿಕ ಸೀರೆಗಳಲ್ಲಿಯೂ ಪೋಸ್‌ ನೀಡುತ್ತಾ ಇರುತ್ತಾರೆ.

ಚಂದದ ಸೀರೆಯಲ್ಲಿ ಆಶಿಕಾ ರಂಗನಾಥ್‌ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ನೀವು ಸದ್ಯದಲ್ಲಿಯೇ ಮದುವೆಯಾಗುತ್ತಿದ್ದರೆ... ನೀವು ಮದುವೆಯಾಗಲಿರುವ ವಧುವಾಗಿದ್ದರೆ ಅವರು ಉಟ್ಟಿರುವ ಅಂದದ ಸೀರೆಗಳಿಂದ ಸ್ಪೂರ್ತಿ ಪಡೆಯಬಹುದಲ್ವೆ?

ಆಧುನಿಕ ಮಧುಮಕ್ಕಳು ಮದುವೆ ದಿನ (ಮೆಹಂದಿ ದಿನ ಅಥವಾ ಇನ್ನಿತರ ಕಾರ್ಯಕ್ರಮಗಳ ದಿನದಂದು ಕೂಡ) ಧರಿಸಲು ಚಂದದ ಸೀರೆ ಹುಡುಕುತ್ತಿರಬಹುದು. ಬ್ರೈಬ್‌ಗೆ ಸೂಕ್ತವಾದ ಸೀರೆಯನ್ನು ಹುಡುಕಲು ಆಶಿಕಾ ರಂಗನಾಥ್‌ ಅವರ ಈ ಸೀರೆಯಿಂದ ಸ್ಪೂರ್ತಿ ಪಡೆಯಬಹುದು.

ಆಶಿಕಾ ಅವರು ಕನ್ನಡದ ಕ್ರೇಜಿಬಾಯ್‌ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಕ್ಕೆ ಸೈಮಾ ಪ್ರಶಸ್ತಿ ಪಡೆದರು.

ಇವರು ಆರಂಭಿಕ ಶಿಕ್ಷಣವನ್ನು ತುಮಕೂರು ಬ...