Bengaluru, ಮೇ 21 -- ನೆಲ್ಲಿಕಾಯಿಯು ಆರೋಗ್ಯ ಮತ್ತು ಸೌಂದರ್ಯದ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಉಪ್ಪಿನಕಾಯಿಯಿಂದ ಹಿಡಿದು ಚಟ್ನಿವರೆಗೆ ನೆಲ್ಲಿಕಾಯಿಯಿಂದ ತಯಾರಿಸುವ ಖಾದ್ಯವು ಬಹಳ ರುಚಿಕರವಾಗಿರುತ್ತದೆ. ಇದು ನಾಲಗೆಗೆ ರುಚಿಕರವಾಗಿರುವುದಲ್ಲದೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇಲ್ಲಿ ನೆಲ್ಲಿಕಾಯಿ ಪುಳಿಯೋಗರೆ ರೆಸಿಪಿ ನೀಡಲಾಗಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ನಿಂಬೆ, ಮಾವಿನಕಾಯಿ, ಹುಣಸೆಹಣ್ಣಿನ ಪುಳಿಯೋಗರೆಯಂತೆ ನೆಲ್ಲಿಕಾಯಿ ಪುಳಿಯೋಗರೆ ಮಾಡಿ ನೋಡಿ. ಇದರ ರುಚಿ ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ನೆಲ್ಲಿಕಾಯಿ ಪುಳಿಯೋಗರೆ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಅಕ್ಕಿ, ಅರ್ಧ ಚಮಚ ಉದ್ದಿನಬೇಳೆ, ಅರ್ಧ ಚಮಚ ಸಾಸಿವೆ, ಕಡಲೆಕಾಯಿ ಸ್ವಲ್ಪ, 2 ದೊಡ್ಡ ನೆಲ್ಲಿಕಾಯಿ, ಕರಿಬೇವಿನ ಎಲೆ ಸ್ವಲ್ಪ, ಅರ್ಧ ಚಮಚ ಜೀರಿಗೆ, ಒಂದು ಒಣಮೆಣಸು, 2 ಬೆಳ್ಳುಳ್ಳಿ.
ಇದನ್ನೂ ಓದಿ: Masala Rice: ಪುಳಿಯೋಗರೆ, ಚಿತ್ರಾನ್ನ ತಿಂದು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.