Bengaluru, ಏಪ್ರಿಲ್ 21 -- ದಿನ ಭವಿಷ್ಯ 22 ಏಪ್ರಿಲ್ 2025: ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಯಾವ ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ ಮತ್ತು ಯಾವ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ ಎನ್ನುವುದರ ಮಾಹಿತಿ ಇಲ್ಲಿದೆ. ಏಪ್ರಿಲ್ 22, 2025ರ ಮಂಗಳವಾರದಂದು ಮೇಷ ರಾಶಿಯಿಂದ ಮೀನ ರಾಶಿಯವರಿಗೆ ದಿನ ಹೇಗಿರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮೇಷ ರಾಶಿ - ಮನೆ ಕಟ್ಟುವ ಯೋಚನೆಗಳು ಫಲ ನೀಡುವವು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಭೂ ವಿವಾದಗಳು ಬಗೆಹರಿಯುತ್ತವೆ ಮತ್ತು ಹೊಸ ಒಪ್ಪಂದಗಳು ಏರ್ಪಡುತ್ತವೆ.

ವೃಷಭ ರಾಶಿ - ಆಸ್ತಿ ವಿವಾದಗಳು ಬಗೆಹರಿಯುತ್ತವೆ ಮತ್ತು ಹೊಸ ಒಪ್ಪಂದಗಳು ಆಗುತ್ತವೆ. ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗುತ್ತವೆ. ನಿಮ್ಮ ಮಾತಿನ ಮೌಲ್ಯವು ಸಮುದಾಯದಲ್ಲಿ ಹೆಚ್ಚಾಗುತ್ತದೆ.

ಮಿಥುನ ರಾಶಿ - ರಿಯಲ್ ಎಸ್ಟೇಟ್ ವೃದ್ಧಿಯಾಗಲಿದೆ. ಮನೆ ಕಟ್ಟುವ ಯೋಚನೆಗಳು ಫಲ ನೀಡುವವು. ನಿಮಗೆ ಎರಡು ಅಥವಾ ಮೂರು ರೀತಿಯಲ್ಲಿ ಆರ್ಥಿಕ ಲಾಭಗಳು ಸಿಗುತ್ತವೆ.

ಕಟಕ ರಾಶಿ - ವೃತ...