Bengaluru, ಫೆಬ್ರವರಿ 14 -- ನೀವು ಚಿಕನ್‌ನ ವಿವಿಧ ಪಾಕವಿಧಾನಗಳನ್ನು ಪ್ರಯತ್ನಿಸುತ್ತಿದ್ದರೆ, ಗ್ರಿಲ್ಡ್ ತಂದೂರಿ ಚಿಕನ್ ಮಾಡಿ ನೋಡಿ. ಇದನ್ನು ಬಹುತೇಕರು ಹೋಟೆಲ್‌ಗಳಲ್ಲಿ ತಿನ್ನುವುದೇ ಹೆಚ್ಚು. ಆದರೆ ಇದರ ರೆಸಿಪಿ ಮಾತ್ರ ತುಂಬಾ ಸರಳ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೂ ಇದು ಬೆಸ್ಟ್ ಖಾದ್ಯ. ಈ ಪಾಕವಿಧಾನವು ಪ್ರೋಟೀನ್, ಮಸಾಲೆಗಳು ಮತ್ತು ಕಡಿಮೆ ಕ್ಯಾಲೊರಿಗಳ ಉತ್ತಮ ಸಂಯೋಜನೆಯಾಗಿದೆ. ಹಾಗಿದ್ದರೆ, ರೆಸ್ಟೋರೆಂಟ್ ಶೈಲಿಯ ಗ್ರಿಲ್ಡ್ ತಂದೂರಿ ಚಿಕನ್ ಅನ್ನು ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- ಅರ್ಧ ಕಿಲೋ, ಮೊಸರು- 1/2 ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ನಿಂಬೆ ರಸ- 1 ಚಮಚ, ತಂದೂರಿ ಮಸಾಲ- 1 ಚಮಚ, ಅರಿಶಿನ ಪುಡಿ- ಅರ್ಧ ಚಮಚ, ಜೀರಿಗೆ ಪುಡಿ- 1 ಚಮಚ, ಕೆಂಪು ಮೆಣಸಿನ ಪುಡಿ- 1/2 ಚಮಚ, ಗರಂ ಮಸಾಲೆ- ಅರ್ಧ ಚಮಚ, ಕೊತ್ತಂಬರಿ ಪುಡಿ- ಅರ್ಧ ಚಮಚ, ಕಾಶ್ಮೀರಿ ಕೆಂಪು ಮೆಣಸಿನಕಾಯಿ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ- 1 ಚಮಚ.
ತ...
Click here to read full article from source
To read the full article or to get the complete feed from this publication, please
Contact Us.