ಭಾರತ, ಮೇ 27 -- ನಾರ್ವೆ ಚೆಸ್‌ನ ಆರಂಭಿಕ ಸುತ್ತಿನಲ್ಲಿಯೇ ಭಾರತದ ವಿಶ್ವ ಚಾಂಪಿಯನ್ ಡಿ ಗುಕೇಶ್‌ಗೆ (D Gukesh) ಹಿನ್ನಡೆಯಾಗಿದೆ. ವಿಶ್ವದ ಉನ್ನತ ಶ್ರೇಯಾಂಕದ ಚೆಸ್ ಆಟಗಾರನಾದ ಮ್ಯಾಗ್ನಸ್ ಕಾರ್ಲ್‌ಸನ್, ತಾನು ಆಟದ ಎಲ್ಲಾ ಸ್ವರೂಪಗಳಲ್ಲಿ ಅತ್ಯುತ್ತಮ ಆಟಗಾರ ಎಂಬುದನ್ನು ಮತ್ತೆ ತೋರಿಸಿದ್ದಾರೆ. ಗುಕೇಶ್ ಅವರನ್ನು ಸೋಲಿಸಿ ಮೂರು ಪೂರ್ಣ ಅಂಕಗಳನ್ನು ಪಡೆಯುವ ಮೂಲಕ ನಾರ್ವೆ ಚೆಸ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ.
ನಾರ್ವೆ ಚೆಸ್ 2025ರಲ್ಲಿ ವಿಶ್ವದ ನಂ.1 ಆಟಗಾರನ ವಿರುದ್ಧ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಗುಕೇಶ್ ಸೋತಿದ್ದಾರೆ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆದ ನಂತರ ಈ ಜೋಡಿ ಕ್ಲಾಸಿಕಲ್ ಚೆಸ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಯ್ತು. ಒಂದು ಹಂತದಲ್ಲಿ ಪಂದ್ಯವು ಡ್ರಾದಲ್ಲಿ ಕೊನೆಗೊಳ್ಳುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಕೈಗೆ ಬಂದ ತುತ್ತನ್ನು ಗುಕೇಶ್ ಕಳೆದುಕೊಂಡರು. ತಾನು ಮಾಡಿದ ಪ್ರಮಾದದಿಂದಾಗಿ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಸೋಲು ಕಂಡರು.
ಆಟ ಮುಗಿಯಲು 10 ಸೆಕೆಂಡುಗಳು ಮಾತ್ರವೇ ಉಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.