Bengaluru, ಮಾರ್ಚ್ 14 -- Crazy star Ravichandran: ಚಂದನವನದ ಸಿನಿಮಾಗಳಲ್ಲಿ ಪ್ರೀತಿಗೆ ತಮ್ಮದೇ ಆದ ಹೊಸ ವ್ಯಾಖ್ಯಾನ ನೀಡಿದವರು ಕ್ರೇಜಿಸ್ಟಾರ್ ರವಿಚಂದ್ರನ್. ಗುಲಾಬಿ ಹಿಡಿದು, ಎಷ್ಟೋ ಯುವ ಮನಸ್ಸುಗಳನ್ನು ಕದ್ದು ಗೆದ್ದವರು ಈ ಕ್ರೇಜಿಸ್ಟಾರ್. ಇಂತಿಪ್ಪ ರವಿಚಂದ್ರನ್, ತಮ್ಮ ಹಳೇ ಪ್ರೀತಿ ಬಗ್ಗೆ ಮಾತನಾಡಿದರೆ ಹೇಗಿರಬಹುದು. ಹೌದು, ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋನಲ್ಲಿ ಈ ವಾರ ರೀ- ಕ್ರಿಯೇಟ್ ರೌಂಡ್ ನಡೆಯುತ್ತಿದೆ. ಅದರಲ್ಲೂ ರವಿಚಂದ್ರನ್ ಸೇರಿ ಹಲವು ನಟರ ಸಿನಿಮಾಗಳ ಎವರ್‌ಗ್ರೀನ್ ದೃಶ್ಯಗಳನ್ನ ಮರುಸೃಷ್ಟಿ ಮಾಡಲಾಗಿದೆ. ಆ ಪೈಕಿ ರಾಮಾಚಾರಿ, ರಣಧೀರ ಸಿನಿಮಾಗಳ ಸೀನ್‌ಗಳು ಸ್ವತಃ ರವಿಮಾಮನಿಗೆ ಇಷ್ಟವಾಗಿವೆ. ಆ ನೆಪದಲ್ಲಿಯೇ ತಮ್ಮ ಲವ್‌ಸ್ಟೋರಿ ಬಿಚ್ಚಿಟ್ಟಿದ್ದಾರೆ.
ಪ್ರೀತಿ ಪ್ರೇಮದ ಸಾಕಷ್ಟು ಸಿನಿಮಾ ಮಾಡಿದ ರವಿಚಂದ್ರನ್‌ಗೆ ಲವರ್ ಯಾರೂ ಇರಲಿಲ್ವಾ? ಎಂಬ ಪ್ರಶ್ನೆ ಇಂದಿಗೂ ಎಲ್ಲರನ್ನು ಕಾಡಬಹುದು. ಆದರೆ, ನಾನೂ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಒಂದು ವರ್ಷದ ಬಳಿಕ ಆಕೆಗೆ ಐ ಲವ್ ...
Click here to read full article from source
To read the full article or to get the complete feed from this publication, please
Contact Us.