Bengaluru, ಫೆಬ್ರವರಿ 24 -- ಸಮಸ್ಯೆ ಭೂಮಿಕಾಗಿದ್ದರೂ, ಅದು ನನ್ನ ಸಮಸ್ಯೆ ಎಂದು ಹೇಳಿಕೊಂಡಿದ್ದಾನೆ ಗೌತಮ್‌. ಮನೆಯಲ್ಲಿ ಎಲ್ಲರ ಮುಂದೆ, ನನ್ನದೇ ಸಮಸ್ಯೆ ಎಂದಿದ್ದಾನೆ. ಗೌತಮ್‌ ಮಾತು ಕೇಳಿ ಕೆಲ ಕಾಲ ಎಲ್ಲರೂ ಶಾಕ್‌ ಆಗಿದ್ದಾರೆ.

ಇನ್ನೇನು ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂದು ಅಜ್ಜಿ ಸಂಭ್ರಮದಲ್ಲಿದ್ದಾರೆ. ಅದೇ ವಿಚಾರವಾಗಿ, ಗೌತಮ್‌ನನ್ನು ಕರೆದ ಅಜ್ಜಿ, ಏನಕ್ಕೆ ಇನ್ನೂ ಆಸ್ಪತ್ರೆ ರಿಪೋರ್ಟ್‌ ತಂದಿಲ್ಲ ಎಂದು ಹೇಳಿದ್ದಾಳೆ.

ಅಜ್ಜಿಯ ಪ್ರಶ್ನೆಗೆ ಉತ್ತರಿಸಿ, ಸ್ವಲ್ಪ ಕೆಲಸದಲ್ಲಿ ಬಿಜಿ ಇದ್ದೀನಿ. ಟೈಮ್‌ ಆದಾಗ ಹೋಗಿ ತೆಗೆದುಕೊಂಡು ಬರ್ತಿನಿ ಎಂದು ಹಾರಿಕೆಯ ಉತ್ತರ ನೀಡಿದ್ದಾನೆ ಗೌತಮ್.‌

ಅಜ್ಜಿಯ ಪ್ರಶ್ನೆಗೆ ಸ್ವಲ್ಪ ಕೆಲಸದಲ್ಲಿ ಬಿಜಿ ಇದ್ದೀನಿ. ಟೈಮ್‌ ಆದಾಗ ಹೋಗಿ ತೆಗೆದುಕೊಂಡು ಬರ್ತಿನಿ ಎಂದು ಹಾರಿಕೆಯ ಉತ್ತರ ನೀಡಿದ್ದಾನೆ ಗೌತಮ್.‌

ಸಮಸ್ಯೆ ಇರುವುದು ನಿಜ ಆದರೆ, ಅದು ಭೂಮಿಕಾ ಅವರಿಗೆ ಅಲ್ಲ, ಆ ಸಮಸ್ಯೆ ಇರುವುದು ನನಗೆ ಎಂದು ಹೇಳಿದ್ದಾನೆ ಗೌತಮ್.‌ ಅರೇ ಕ್ಷಣ ಇಡೀ ಮನೆ ಶಾಕ್‌ ಆಗಿದೆ. ಭೂಮಿಕಾ ...