Bengaluru, ಏಪ್ರಿಲ್ 17 -- Kannada Serial TRP: ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಗೊಂಡಿದೆ. ಕಳೆದ ವಾರವಷ್ಟೇ ಆ ಸೀರಿಯಲ್‌ನ ಕೊನೇ ಸಂಚಿಕೆಗಳು ಪ್ರಸಾರವಾಗಿದ್ದವು. ಭಾನುವಾರವಷ್ಟೇ ಸುಖಾಂತ್ಯದ ಮೂಲಕ ಕೊನೆಯಾಗಿದೆ. ಅದಕ್ಕೂ ಹಿಂದಿನ ವಾರದಿಂದಲೇ ಈ ಧಾರಾವಾಹಿಯ ಕ್ಲೈಮ್ಯಾಕ್ಸ್ ಸಂಚಿಕೆಗಳು ಪ್ರಸಾರ ಆರಂಭಿಸಿದ್ದವು. ಆ ವಾರ ಈ ಸೀರಿಯಲ್‌ಗೆ ಸಿಕ್ಕ ಟಿಆರ್‌ಪಿ ಎಷ್ಟು? ಕಲರ್ಸ್ ಕನ್ನಡದ ಇತರೇ ಸೀರಿಯಲ್‌ಗಳಿಗೆ ಬಂದ ನಂಬರ್ ಎಷ್ಟು? ಇದೆಲ್ಲದರ ಮಾಹಿತಿ ಇಲ್ಲಿದೆ.
2025ರ 14ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ಟಿಆರ್‌ಪಿ ಲಿಸ್ಟ್‌ನಲ್ಲಿ ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಯಾಗಿ ಹೊರಹೊಮ್ಮಿದ್ದು ಲಕ್ಷ್ಮೀ ಬಾರಮ್ಮ ಧಾರಾವಾಹಿ. ನಂಬರ್ 1 ಪಟ್ಟ ಅಲಂಕರಿಸಿದರೂ, ಟಿಆರ್‌ಪಿ ನಂಬರ್‌ನಲ್ಲಿ ಮಹತ್ತರ ಮೈಲಿಗಲ್ಲನ್ನು ಮುಟ್ಟಿಲ್ಲ. ಬದಲಿಗೆ ಈ ಹಿಂದೆ ಪ್ರತಿವಾರ ಈ ಧಾರಾವಾಹಿಗೆ ಎಷ್ಟು ನಂಬರ್ ಸಿಗುತ್ತಿತ್ತೋ ಅಷ್ಟೇ ಸಿಕ್ಕಿದೆ. ನಗರ ಪ್ರದೇಶ+ ಗ್ರಾಮೀಣ ಪ್ರದೇಶ ಸೇರಿಸಿದರೆ 5.3 ಟಿವಿಆರ್...
Click here to read full article from source
To read the full article or to get the complete feed from this publication, please
Contact Us.