Bangalore, ಮೇ 21 -- ಜೂನ್ ತಿಂಗಳು ಹತ್ತಿರದಲ್ಲಿದೆ. ಶಾಲಾ ಕಾಲೇಜುಗಳು ಆರಂಭವಾಗುವ ಸಮಯವಿದು. ಈ ಸಮಯದಲ್ಲಿ ಮಕ್ಕಳಿಗೆ ಅದು ಓದು, ಇದು ಓದು ಎಂದು ಹೆತ್ತವರು ಕನಸು ಬಿತ್ತುತ್ತಿದ್ದಾರೆ. ನನ್ನ ಮಗ ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕೆಂದು ತಮ್ಮ ಕನಸನ್ನು ಮಕ್ಕಳ ಮೇಲೆ ಹೇರುತ್ತಿರುತ್ತಾರೆ.
ಆದರೆ, ಮಕ್ಕಳ ಮನಸ್ಸಲ್ಲಿ ಬೇರೆ ಏನೋ ಇರುತ್ತದೆ. ಒಳ್ಳೆಯ ಕ್ರಿಕೆಟರ್ ಆಗಬೇಕು, ಚಿತ್ರಕಾರ ಆಗಬೇಕು, ಡ್ಯಾನ್ಸರ್ ಆಗಬೇಕು, ಸಮಾಜ ಸೇವಕನಾಗಬೇಕು ಎಂದೆಲ್ಲ ಕನಸುಗಳು ಇರುತ್ತವೆ.
ಕೆಲವು ಮಕ್ಕಳು ತಮ್ಮ ವೃತ್ತಿ ಮತ್ತು ಪ್ರವೃತ್ತಿಯನ್ನು ಬೇರೆಬೇರೆಯಾಗಿಸುತ್ತಾರೆ. ಇನ್ನು ಕೆಲವರು ವೃತ್ತಿಗಾಗಿ ತಮ್ಮ ಕನಸುಗಳನ್ನು, ಹವ್ಯಾಸಗಳನ್ನು ಮರೆಯುತ್ತಾರೆ. ಆರಂಭದಲ್ಲಿ ಓದುವ ಯಂತ್ರವಾಗುತ್ತಾರೆ. ಬಳಿಕ ಹಣ ತರುವ ಯಂತ್ರವಾಗುತ್ತಾರೆ.
ಮನೆಯಲ್ಲಿ ಅಪ್ಪ ಅಮ್ಮ ಬೋಧಕರಾಗಿದ್ದರೆ ಮಕ್ಕಳು ಕೂಡ ಟೀಚಿಂಗ್‌ಗೆ ಹೋಗುತ್ತಾರೆ. ಡಾಕ್ಟರ್ ಮಕ್ಕಳು ಡಾಕ್ಟರ್ ಆಗುತ್ತಾರೆ. ಸಿನಿಮಾ ನಟಿ ನಟರ ಮಕ್ಕಳು ನಟನೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.