ಭಾರತ, ಫೆಬ್ರವರಿ 8 -- New Delhi election results: ದೆಹಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಎಎಪಿ ಸೋಲು ಕಂಡಿದೆ. 3 ಸಲ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು 4000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಇದರೊಂದಿಗೆ ಜೇಂಟ್ ಕಿಲ್ಲರ್ ಎನಿಸಿಕೊಂಡಿರುವ ಪರ್ವೇಶ್ ವರ್ಮಾ ಯಾರು, ಅವರು ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗುತ್ತಾರಾ ಎಂಬ ಕುತೂಹಲ ಸದ್ಯ ಹೆಚ್ಚಾಗಿದೆ.
ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಪರ್ವೇಶ್ ವರ್ಮಾ ಅವರು ಕಳೆದ 10 ವರ್ಷಗಳಿಂದ ಪಶ್ಚಿಮ ದೆಹಲಿಯ ಸಂಸದರಾಗಿದ್ದರು. 1977ರ ನವೆಂಬರ್ 7 ರಂದು ಜನಿಸಿದ ಅವರು ಆರ್‌ಕೆ ಪುರಂನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದರು. ದೆಹಲಿ ವಿವಿಯ ಕಿರೋರಿ ಮಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದರು. ಫೋರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಮಾಡಿದರು.
ಮಾಹಿತಿ ಅಪ್ಡೇಟ್ ಆಗ್ತಾ ಇದೆ.
Publi...
Click here to read full article from source
To read the full article or to get the complete feed from this publication, please
Contact Us.