ಭಾರತ, ಫೆಬ್ರವರಿ 5 -- Phalodi Satta Bazar Exit Polls: ದೆಹಲಿ ಅಸೆಂಬ್ಲಿ ಚುನಾವಣೆಯ 70 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಇದರೊಂದಿಗೆ, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಆಡಳಿತ ಚುಕ್ಮಾಣಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳುತ್ತಾ ಅಥವಾ ಬಿಜೆಪಿಗೆ ಗೆಲುವಾಗುತ್ತ ಎಂಬ ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಈ ಬಾರಿಯಾದರೂ ಕೆಲವು ಸ್ಥಾನಗಳನ್ನು ಗೆಲ್ಲಬಹುದಾ ಎಂಬ ಕುತೂಹಲವೂ ಇದೆ. ಮತದಾನ ಪೂರ್ಣಗೊಂಡ ಕಾರಣ ಈಗ ಎಲ್ಲರ ಗಮನವೂ ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶ ಕಡೆಗೆ ಇದೆ. ಈ ನಡುವೆ, ರಾಜಸ್ಥಾನದ ಪ್ರಸಿದ್ದ ಸಟ್ಟಾ ಬಜಾರ್‌ನ ಅಂದಾಜು ದೆಹಲಿ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ವಿಶೇಷ ಎಂದರೆ ದೆಹಲಿಯ ಚುನಾವಣಾ ವಿಚಾರದಲ್ಲಿ ಎರಡು ಬಾರಿ ಸಟ್ಟಾ ಬಜಾರ್‌ನ ಅಂದಾಜು ಬದಲಾಗಿದೆ.
ಫಲೋಡಿ ಸಟ್ಟಾ ಬಜಾರ್ ನಿಖರ ಅಂದಾಜಿಗೆ ಹೆಸರುವಾಸಿಯಾಗಿದೆ. ಅದರ ಅಂದಾಜಿನ ಪ್ರಕಾರ, ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 34-36 ಮತ್ತು ಭಾರತೀಯ ಜನತಾ ಪಕ್ಷವು 34-36 ಮತ್ತು ಕಾಂಗ್ರೆಸ್...
Click here to read full article from source
To read the full article or to get the complete feed from this publication, please
Contact Us.