Hyderabad, ಮೇ 16 -- ಮಲಯಾಳಂನ ಅನೇಕ ಸಿನಿಮಾಗಳು ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೂಲ ಮಲಯಾಳಂ ಭಾಷೆಯ ಸಿನಿಮಾ ವಿವಿಧ ಭಾಷೆಗಳಿಗೆ ಡಬ್ ಆಗಿಯೂ ರಿಲೀಸ್ ಆಗುತ್ತಿದೆ. ದುಲ್ಕರ್ ಸಲ್ಮಾನ್ ನಟಿಸಿದ 2022ರ ಸೆಲ್ಯೂಟ್ ಚಿತ್ರವೂ ಯೂಟ್ಯೂಬ್‌ನಲ್ಲಿದೆ. ಚಿತ್ರದಲ್ಲಿ ಎಸ್‌ಐ ಅರವಿಂದ್ ಕರುಣಾಕರನ್ ಪಾತ್ರದಲ್ಲಿ ದುಲ್ಕರ್ ಅವರ ಅಭಿನಯಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡುವ ಮುನ್ನ ಒಂದಿಷ್ಟು ವಿವರ ಪಡೆಯೋಣ.
ಮಲಯಾಳಂ ಥ್ರಿಲ್ಲರ್ ಚಿತ್ರ ಸೆಲ್ಯೂಟ್ ಆರಂಭದಲ್ಲಿ, ರಜೆಯಲ್ಲಿರುವ ಎಸ್ಐ ಅರವಿಂದ್ ಕರುಣಾಕರನ್ (ದುಲ್ಕರ್ ಸಲ್ಮಾನ್) ಒಂದು ಕೊಲೆ ಪ್ರಕರಣ ಮತ್ತು ಇನ್ನೊಂದು ಸ್ಪೀಡ್ ಡ್ರೈವಿಂಗ್ ಪ್ರಕರಣದ ವಿವರಗಳನ್ನು ಪಡೆಯಲು ಪೊಲೀಸ್ ಠಾಣೆಗೆ ಆಗಮಿಸುತ್ತಾರೆ. ಅವರು ರಜೆಯ ಮೇಲೆ ಹೋಗಲು ಕಾರಣವಾದ ಕೊಲೆ ಪ್ರಕರಣದ ಕಥೆ ಅಲ್ಲಿಂದ ಆರಂಭವಾಗುತ್ತದೆ. ಅಂದರೆ ಹಳೆಯ ಕಥೆ ತೆರೆದುಕೊಳ್ಳುತ್ತದೆ.
ಕೊಲೆ ಪ್ರಕರಣವೊಂದರಲ್ಲಿ ಅಮಾಯಕ ವ್ಯಕ್ತಿಯ ವಿರುದ್ಧ ಸಾಕ್ಷ್ಯಗಳನ್ನು ಸೃ...
Click here to read full article from source
To read the full article or to get the complete feed from this publication, please
Contact Us.