ಭಾರತ, ಏಪ್ರಿಲ್ 29 -- ಬೆಂಗಳೂರು: 'ಹಾಗೆ ನೋಡಿದರೆ, ಲೆಕ್ಕಾಚಾರವನ್ನು ಕೂಡಿ, ಕಳೆ ಹಾಕಿದರೆ ನಾವು ಫೈನ್ ಆಗಿಯೇ ಇದ್ದೇವೆ. ಆದರೆ ನಮ್ಮ ಜೀವನದ ಗುಣಮಟ್ಟ ಪ್ರಶ್ನಾರ್ಹವಾಗಿದೆ. ಭಾರತದಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿ. ಇಲ್ಲಿನ ಮೂಲಸೌಕರ್ಯವನ್ನೇ ನೋಡಿ. ಎಷ್ಟರಮಟ್ಟಿಗೆ ಕೆಟ್ಟು ಕೆರ ಹಿಡಿದಿದೆ ಎಂದರೆ, ನಾನು ಹೊರಮಾವಿನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿ ಇರುವ ನನ್ನ ಆಫೀಸಿಗೆ ತಲುಪಲು 40 ನಿಮಿಷ ಬೇಕಾಗುತ್ತದೆ!!. ಪ್ರತಿ ರಸ್ತೆಯೂ ಹಾಳಾಗಿ ಹೋಗಿದೆ, ಒಂದೋ ಅದು ಹೊಂಡಗಳಿಂದ ಕೂಡಿದ್ದರೆ, ಇನ್ನೊಂದು ಕಿರಿದಾಗಿರುತ್ತದೆ, ಓಣಿಯಂತಿರುವ ಕೆಲ ಓಳರಸ್ತೆಗಳಲ್ಲಿ ಹೋಗುವುದೇ ಕಷ್ಟ. ಯಾವಾಗ ನೋಡಿದರೂ ಏನಾದರೂ ನಿರ್ಮಾಣ ಕಾರ್ಯ ಆಗ್ತನೇ ಇರ್ತದೆ. ಇದು ಮುಗಿಯದ ಕತೆ, ಎಲ್ಲಿದೆ ಉತ್ತರದಾಯಿತ್ವ?''
ರೆಡ್ಡಿಟ್‌ನಲ್ಲಿ "ಈಸ್ ಇಂಡಿಯಾ ಎವರ್ ಗೋಯಿಂಗ್ ಟು ಚೇಂಜ್? ಆರ್ ಶುಡ್ ಐ ಜಸ್ಟ್ ಲೀವ್ ಆಲ್‌ರೆಡಿ?" ಎಂದು ಅಡ್ಹೆಸಿವ್‌ನೆಸ್‌ಬೋತ್4928 (AdhesivenessBoth4928) ಎಂಬ ಬಳಕೆದಾರ ಈ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.