Bengaluru, ಏಪ್ರಿಲ್ 19 -- ನಾವು ಕೊಡುವ ಉಪದೇಶಕ್ಕೂ ನಮ್ಮ ಜೀವನಕ್ಕೂ ಸಂಬಂಧ ಇಲ್ಲದೆ ಹೋದರೆ ನಮ್ಮ ಮಾತಿಗೆ ಬೆಲೆ ಬಾರದು.- ಶಿವರಾಮ ಕಾರಂತ

ಒಳ್ಳೆಯ ಕೆಲಸ ಮಾಡಿದರೆ ಸಾಲದು, ಅದನ್ನು ಒಳ್ಳೆಯ ರೀತಿಯಿಂದ ಮಾಡುವುದೂ ಮುಖ್ಯವಾಗುತ್ತದೆ.- ಚಾಣಕ್ಯ

ಜೀವಂತ ಇರುವಾಗಲೇ ಸಂಬಂಧಗಳಿಗೆ ಬೆಲೆ ನೀಡಬೇಕು. ತಾಜ್‌ಮಹಲ್ ಅನ್ನು ಇಡೀ ಜಗತ್ತು ನೋಡಿದೆ. ಆದರೆ, ಮುಮ್ತಾಜ್ ನೋಡಲಿಲ್ಲ.- ಸಂಗ್ರಹ

ಇತಿಹಾಸವನ್ನು ಮರೆತವರಿಂದ ಎಂದಿಗೂ ಇತಿಹಾಸವನ್ನು ಸೃಷ್ಟಿ ಮಾಡಲಾಗದು.- ಡಾ ಬಿ ಆರ್ ಅಂಬೇಡ್ಕರ್

ಜೀವನವೆಂಬುದು ಸೈಕಲ್ ಸವಾರಿ ಇದ್ದಂತೆ. ಸಮತೋಲನ ಇರಬೇಕೆಂದರೆ ಚಲಿಸುತ್ತಲೇ ಇರಬೇಕು.- ಐನ್‌ಸ್ಟೈನ್

ನಿಮ್ಮ ಮೂಡನಂಬಿಕೆಯೇ ನಿಮ್ಮ ಬಡತನ ಮತ್ತು ಗುಲಾಮಗಿರಿಗೆ ಕಾರಣವಾಗಿದೆ.- ಡಾ. ಬಿ ಆರ್ ಅಂಬೇಡ್ಕರ್

ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.- ಸ್ವಾಮಿ ವಿವೇಕಾನಂದ

ಸಮಯದ ಬೆಲೆಯನ್ನು ಅರಿತವನೇ ಬಾಳಿನ ಬೆಲೆಯನ್ನು ಅರಿತವನಾಗಿರುತ್ತಾನೆ.- ಸಂಗ್ರಹ

ತಾಳ್ಮೆ ಮತ್ತು ಸಮಯ ಈ ಜಗತ್ತ...