ಬೆಂಗಳೂರು, ಮೇ 14 -- 1. ಏರ್‌ಟೆಲ್‌ನ 1029 ರೂ.ಗಳ ಪ್ರಿಪೇಯ್ಡ್ ಯೋಜನೆ: ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯ ಪ್ರಕಾರ, ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಪಡೆಯುತ್ತಾರೆ. ಈ ಯೋಜನೆಯಲ್ಲಿ ಅನಿಯಮಿತ 5ಜಿ ಡೇಟಾ, 3 ತಿಂಗಳವರೆಗೆ ಜಿಯೋಹಾಟ್‌ಸ್ಟಾರ್‌ ಚಂದಾದಾರಿಕೆ, ಸ್ಪ್ಯಾಮ್ ಕರೆ ಮತ್ತು ಎಸ್ಎಂಎಸ್ ಎಚ್ಚರಿಕೆಗಳು, ಎಕ್ಸ್‌ಟ್ರೀಮ್‌ ಅಪ್ಲಿಕೇಶನ್‌ ಆಕ್ಸೆಸ್‌ ಸಿಗುತ್ತದೆ. ಅಪೊಲೊ 24/7 ಸರ್ಕಲ್ ಮತ್ತು ಉಚಿತ ಹಲೋಟ್ಯೂನ್‌ ಪ್ರಯೋಜನವೂ ಇದೆ.

2. ಏರ್‌ಟೆಲ್‌ನ 398 ರೂ.ಗಳ ಪ್ರಿಪೇಯ್ಡ್ ಯೋಜನೆ: ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ ಪ್ರತಿದಿನ 100 ಎಸ್ಎಂಎಸ್ ಉಚುತವಾಗಿ ಪಡೆಯುತ್ತಾರೆ. ಈ ಯೋಜನೆಯು ಅನಿಯಮಿತ 5ಜಿ ಡೇಟಾ, ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ, ಸ್ಪ್ಯಾಮ್ ಕರೆ ಮತ್ತು ಎಸ್ಎಂಎಸ್ ಎಚ್ಚರಿಕೆಗಳು ಮತ್ತು ಉಚಿತ ...