ಭಾರತ, ಮೇ 18 -- ಕನ್ನಡ ಕಿರುತೆರೆ ನಟ ಮತ್ತು ಬಿಗ್‌ಬಾಸ್‌ ಕನ್ನಡ ಸೀಸನ್‌ 8ರ ಸ್ಪರ್ಧಿ ಶಮಂತ್‌ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಘನಾ ಜತೆ ಇವರ ಶುಭ ವಿವಾಹ ನಡೆದಿದೆ. ತಾವು ಪ್ರೀತಿಸಿದ ಯುವತಿ ಜತೆ ಕುಟುಂಬದ ಒಪ್ಪಿಗೆ ಪಡೆದು ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಶಮಂತ್​ ಬ್ರೋ ಗೌಡ ಹಾಗೂ ಮೇಘನಾಗೆ ಶುಭ ಹಾರೈಸಲು ಕಿರುತೆರೆ, ಸಿನಿಮಾ ನಟರು, ನಟಿಯರು ಆಗಮಿಸಿದ್ದಾರೆ.

Published by HT Digital Content Services with permission from HT Kannada....