ಭಾರತ, ಜನವರಿ 30 -- ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಸುಕ್ಕಿನುಂಡೆಯೂ ಒಂದು. ಹೂರಣ ತಯಾರಿಸಿ ಎಣ್ಣೆಯಲ್ಲಿ ಕರಿಯಲಾಗುವ ಈ ಸಿಹಿತಿಂಡಿ ಬಹಳ ರುಚಿಕರವಾಗಿರುತ್ತದೆ. ಹಬ್ಬಕ್ಕೆ ಮಾತ್ರವಲ್ಲ ಮನೆಗೆ ಅತಿಥಿಗಳು ಬಂದಾಗಲೂ ಈ ಸಿಹಿತಿಂಡಿಯನ್ನು ತಯಾರಿಸಿ ಬಡಿಸಲಾಗುತ್ತದೆ. ಸುಕ್ಕಿನುಂಡೆಯನ್ನು ತೊಗರಿಬೇಳೆ, ಎಳ್ಳು, ತೆಂಗಿನಕಾಯಿ ಇತ್ಯಾದಿಗಳಿಂದಲೂ ಮಾಡಬಹುದು. ಇಲ್ಲಿ ಕಡಲೆಬೇಳೆಯಿಂದ ಸುಕ್ಕಿನುಂಡೆ ಮಾಡುವ ವಿಧಾನವನ್ನು ತಿಳಿಸಲಾಗಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ಕೆಲವೊಮ್ಮೆ ಇದನ್ನು ಕರಿಯುವಾಗ ಹೂರಣ ಹೊರಬರುತ್ತದೆ. ಈ ರೀತಿ ಆಗದಂತೆ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು: ಉದ್ದಿನ ಬೇಳೆ- 1 ಕಪ್, ಅಕ್ಕಿ- ಅರ್ಧ ಕಪ್, ಕಡಲೆಬೇಳೆ- ಒಂದು ಕಪ್, ಬೆಲ್ಲ- ಒಂದೂವರೆ ಕಪ್, ಏಲಕ್ಕಿ ಪುಡಿ- ಅರ್ಧ ಚಮಚ, ಉಪ್ಪು- ಚಿಟಿಕೆ, ಅಡುಗೆ ಎಣ್ಣೆ- ಕರಿಯಲು ಬೇಕಾದಷ್ಟು, ಅಡುಗೆ ಸೋಡಾ- ¼ ಚಮಚ.
ಇದನ್ನೂ ಓದಿ: ಚಳಿಗಾಲದಲ್ಲಿ ಸಿಹಿತಿಂಡಿ ತಿನ್ನುವ ಬಯಕೆಯಾ: ಹಾಗಿದ್ದರೆ ಕ್ಯ...
Click here to read full article from source
To read the full article or to get the complete feed from this publication, please
Contact Us.