ಭಾರತ, ಏಪ್ರಿಲ್ 28 -- ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಕ್ಷಣ ಕ್ಷಣಕ್ಕೂ ತಿರುವುಗಳನ್ನು ಹೊಂದಿರುವ ಕಾರಣ ಕ್ಷಣವೂ ನಾವು ಜಾಗ ಬಿಟ್ಟು ಕದಲದಂತೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಕೆಲವೊಂದು ಸಿನಿಮಾಗಳು ಸಾಕಷ್ಟು ರೋಚಕ ತಿರುವುಗಳನ್ನು ಹೊಂದಿರುತ್ತವೆ. ಇಂತಹ ಸಿನಿಮಾಗಳನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನ್ನಿಸುತ್ತದೆ. ನೀವು ಸಸ್ಪೆನ್ಸ್ ಸಿನಿಮಾ ಪ್ರೇಮಿಯಾಗಿದ್ದರೆ ದಕ್ಷಿಣ ಭಾರತದ 10 ಪ್ರಸಿದ್ಧ ಸಸ್ಪೆನ್ ಥ್ರಿಲ್ಲರ್ ಸಿನಿಮಾಗಳನ್ನು ನೋಡಬೇಕು. ಸಿನಿಮಾದ ಹೆಸರು, ಯಾವ ಭಾಷೆಯ ಸಿನಿಮಾ, ಯಾವ ಒಟಿಟಿ ವೇದಿಕೆಯಲ್ಲಿ ನೋಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.
ಶಾಲಾ ಬಾಲಕಿಯರನ್ನು ಗುರಿಯಾಗಿ ಇಟ್ಟುಕೊಂಡು ಮನೋವಿಕೃತಿ ಮೆರೆಯುವ ವ್ಯಕ್ತಿಯನ್ನು ಹಿಡಿಯುವ ಪೊಲೀಸ್ ಅಧಿಕಾರಯೊಬ್ಬನ ಕಥೆ ಹೊಂದಿರುವ ಸಿನಿಮಾವಿದು. ತಮಿಳು ಭಾಷೆಯ ಈ ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. 2018ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ರಾಮ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ವಿಷ್ಣು ವಿಶಾಲ್,...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.