Bangalore, ಜನವರಿ 29 -- ಸಾಕಷ್ಟು ಜನರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಹೊಂದಿರಬಹುದು. ವಿವಿಧ ಡೀಲ್‌ಗಳು, ರಿವಾರ್ಡ್‌ ಪಾಯಿಂಟ್‌ಗಳು ನಿಮಗೆ ದೊರಕಿರಬಹುದು. ಈ ರೀತಿಯ ಪಾಯಿಂಟ್‌ಗಳನ್ನು ಬಳಸಿ ಖುಷಿಪಡಬಹುದು. ಹೆಚ್ಚು ಜನರು ಕ್ರೆಡಿಟ್‌ ಕಾರ್ಡ್‌ ಬಳಸುತ್ತಾರೆ. ಈ ರೀತಿ ಕ್ರೆಡಿಟ್‌ ಕಾರ್ಡ್‌ ಬಳಸುವಾಗ ಎಚ್ಚರಿಕೆಯೂ ಅಗತ್ಯವಾಗಿದೆ.

ಪ್ರಯಾಣ, ಮನರಂಜನೆ, ಶಾಪಿಂಗ್‌ ಇತ್ಯಾದಿಗಳಿಗೆ ಕ್ರೆಡಿಟ್‌ ಕಾರ್ಡ್‌ ಬಳಸಿದಾಗ ಡೀಲ್‌ಗಳು ಮತ್ತು ರಿವಾರ್ಡ್‌ ಪಾಯಿಂಟ್‌ಗಳು ದೊರಕುತ್ತದೆ. ನಿಮ್ಮ ಕ್ರೆಡಿಟ್‌ ಕಾರ್ಡ್‌ನಲ್ಲಿ ಎಷ್ಟು ಬ್ಯಾಲೆನ್ಸ್‌ ಇದೆ ಎಂದು ಪರಿಶೀಲಿಸಲು ಈ ಮುಂದಿನ ವಿಧಾನಗಳನ್ನು ಅನುಸರಿಸಿ.

ಇದನ್ನೂ ಓದಿ: Aadhaar card loan: ಆಧಾರ್‌ ಕಾರ್ಡ್‌ ಬಳಸಿ 2 ಲಕ್ಷ ರೂ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

ಗಮನಿಸಿ: ಕ್ರೆಡಿಟ್‌ ಕಾರ್ಡ್‌ ಬಳಸುವ ಮೊದಲು ಅದರ ಅವಗುಣಗಳನ್ನೂ ತಿಳಿದುಕೊಳ್ಳಿ. ಕ್ರೆಡಿಟ್‌ ಕಾರ್ಡ್‌ ಬಳಕೆ ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ.

Published by ...