Bengaluru, ಮಾರ್ಚ್ 26 -- ಬೇಸಿಗೆಯಲ್ಲಿ ತ್ವಚೆಯನ್ನು ಹೈಡ್ರೇಟ್‌ ಆಗಿರಿಸುವುದು ಹರಸಾಹಸದ ಕೆಲಸ. ಬಿಸಿಲಿನ ತಾಪಕ್ಕೆ ಸನ್‌ ಬರ್ನ್‌, ಒಣ ತ್ವಚೆಯಂತಹ ಹಲವಾರು ಚರ್ಮದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಅನೇಕ ಫೇಸ್‌ ಮಾಸ್ಕ್‌ಗಳು ಲಭ್ಯವಿದೆ. ಇದು ತ್ವಚೆಯನ್ನು ಹೈಡ್ರೇಟ್‌ ಆಗಿರಿಸುವುದರ ಜೊತೆಗೆ ಉತ್ತಮ ರಕ್ಷಣೆಯನ್ನು ನೀಡುತ್ತದೆ. ಸೌಂದರ್ಯದ ಕಾಳಜಿವಹಿಸುವವರಿಗೆ ಅಕ್ಕಿ ಉತ್ತಮ ಪದಾರ್ಥವಾಗಿದೆ. ಚರ್ಮ ಮತ್ತು ಕೂದಲಿನ ಆರೈಕೆಗೆ ಹೆಚ್ಚಾಗಿ ಬಳಸುವ ಪದಾರ್ಥ ಇದಾಗಿದೆ. ಅಕ್ಕಿಯ ಫೇಸ್‌ ಮಾಸ್ಕ್‌ ಶೀಟ್‌ಗಳು ಹೆಚ್ಚಿನ ಜನರ ನೆಚ್ಚಿನ ಫೇಸ್‌ ಮಾಸ್ಕ್‌ ಆಗಿದೆ. ಇದು ಚರ್ಮವನ್ನು ಹೈಡ್ರೇಟ್‌ ಮಾಡಲು ಮತ್ತು ಚರ್ಮಕ್ಕೆ ಪೋಷಣೆ ನೀಡಲು ಸಹಾಯ ಮಾಡುತ್ತದೆ. ಇದು ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಫೇಸ್‌ ಮಾಸ್ಕ್‌ ಶೀಟ್‌ ಆಗಿದೆ. ತ್ವಚೆಗೆ ಇಷ್ಟೆಲ್ಲಾ ಪ್ರಯೋಜನ ನೀಡುವ ಅಕ್ಕಿಯ ಫೇಸ್‌ ಮಾಸ್ಕ್‌ ಶೀಟ್‌ ಅನ್ನು ಮನೆಯಲ್ಲಿಯೇ ಯಾವ ರೀತಿ ಬಳಸಬಹುದು ಹಾಗೂ ಅದರ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ.

ಇದು ಮಾರುಕಟ್ಟೆಯ...