Bengaluru, ಮೇ 20 -- ಈಗಾಗಲೇ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಸಾಕಷ್ಟು ನಟಿಯರು ಪರಭಾಷೆಯ ಚಿತ್ರಗಳಲ್ಲಿ ನಟಿಸುತ್ತ ಅಲ್ಲಿಯೇ ಸೆಟಲ್ ಆದವರಲಿದ್ದಾರೆ. ಅದೇ ರೀತಿ ಕಿರುತೆರೆಯಲ್ಲೂ ಹಲವು ಕನ್ನಡದ ನಟಿಯರು ಪಕ್ಕದ ತೆಲುಗು, ತಮಿಳಿನಲ್ಲಿ ಮನೆ ಮಗಳಾದ ಉದಾಹರಣಗಳಿವೆ. ಇದೀಗ ಬೆಳಗಾವಿ ಮೂಲದ ನಟಿ ಅಕ್ಷತಾ ದೇಶಪಾಂಡೆ, ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.
ತೆಲುಗಿನಲ್ಲಿ 300 ಸಂಚಿಕೆಗಳನ್ನು ಪೂರೈಸಿರುವ ಧಾರಾವಾಹಿ 'ನಿನ್ನು ಕೋರಿ'. ಈ ಧಾರಾವಾಹಿ ಸ್ಟಾರ್ ಮಾ ಚಾನೆಲ್‌ನಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಚಂದ್ರಕಲಾ ಪಾತ್ರದಲ್ಲಿ ಕನ್ನಡದ ನಟಿ ಅಕ್ಷತಾ ದೇಶಪಾಂಡೆ ನಾಯಕಿಯಾಗಿದ್ದಾರೆ.
ಈ ಧಾರಾವಾಹಿಯಲ್ಲಿ ವಿರಾಟ್‌ನ ಪತ್ನಿಯಾಗಿ ಅತ್ತೆ-ಮಾವನ ಮೇಲೆ ಬೆಟ್ಟದಷ್ಟು ಪ್ರೀತಿ ತೋರುವ ಸೊಸೆ ಚಂದ್ರಕಲಾ ಪಾತ್ರ, ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ ನಟಿ ಅಕ್ಷತಾ ದೇಶಪಾಂಡೆ.
ಇದಕ್ಕೂ ಮೊದಲು ಕನ್ನಡ ಕಿರುತೆರೆಯಲ್ಲಿಯೂ ನಟಿಸಿ ಗಮನ ಸೆಳೆದಿದ್ದಾರೆ ಅಕ್ಷತಾ ದೇಶಪಾಂಡೆ. ʻಮತ್ತೆ ವಸಂತʼ, ʻಕಾವ್ಯಾಂಜಲಿ...
Click here to read full article from source
To read the full article or to get the complete feed from this publication, please
Contact Us.