Bengaluru, ಮೇ 22 -- ನಟಿ ತಮನ್ನಾ ಭಾಟಿಯಾ ಹಲವರ ಹಾಟ್ ಫೇವರಿಟ್. ತಮನ್ನಾ ಭಾಟಿಯಾ ಅತ್ಯಂತ ಸುಂದರವಾದ ಚರ್ಮವನ್ನು ಹೊಂದಿದ್ದಾರೆ. ನಟಿಯ ಹೊಳೆಯುವ ಚರ್ಮ ಹಲವರನ್ನು ಆಕರ್ಷಿಸುತ್ತಿದೆ. ತನ್ನ ತ್ವಚೆಯ ಆರೈಕೆಗೆ ತಮನ್ನಾ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಅಡುಗೆ ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ತ್ವಚೆಯ ಕಾಳಜಿ ವಹಿಸುತ್ತಾರೆ ನಟಿ. ತನ್ನ ತಾಯಿ ಹೇಳಿಕೊಟ್ಟ ತ್ವಚೆಯ ದಿನಚರಿಯನ್ನು ತಮನ್ನಾ ಪಾಲಿಸುತ್ತಾರಂತೆ.
ಹದಿಹರೆಯದಲ್ಲೇ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದ ತಮನ್ನಾ, ಬಾಲ್ಯದಿಂದಲೂ ಅನುಸರಿಸುತ್ತಿರುವ ಕೆಲವು ಸೌಂದರ್ಯ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ತ್ವಚೆಯ ಆರೈಕೆಯ ಬಗ್ಗೆ ತಾಯಿ ಕಲಿಸಿದರು. ಏಕೆಂದರೆ ಪ್ರತಿದಿನ ಮೇಕಪ್ ಮತ್ತು ತನ್ನ ಕೂದಲನ್ನು ಸ್ಟೈಲ್ ಮಾಡಬೇಕಾಗಿತ್ತು. ಹೀಗಾಗಿ ದಿನಚರಿಯಲ್ಲಿ ನೈಸರ್ಗಿಕವಾದದ್ದನ್ನು ಬಳಸಬೇಕಾದುದು ಅನಿವಾರ್ಯತೆಯಾಯಿತು ಎಂದು ತಮನ್ನಾ ವಿವರಿಸಿದ್ದಾರೆ.
ನಟಿ ಫೇಸ್ ಮಾಸ್ಕ್‌ಗಳನ್ನು ಹೇಗೆ ತಯಾರಿಸುತ್ತಾರೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.