Bangalore, ಮೇ 13 -- ಗಾಯಕಿ ನೇಹಾ ಕಕ್ಕರ್ ಮತ್ತು ಅವರ ಪತಿ ರೋಹನ್‌ಪ್ರೀತ್ ಸಿಂಗ್ ಇತ್ತೀಚೆಗೆ ತಮ್ಮ ಚಾಲಕನ ಮದುವೆಗೆ ಹಾಜರಾಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಸೊಗಸಾದ ಕಪ್ಪು ಬಣ್ಣದ ಉಡುಪು ಧರಿಸಿದ್ದ ಗಾಯಕಿ ವೇದಿಕೆಯಲ್ಲಿ ನವವಿವಾಹಿತರಿಗೆ ಶುಭ ಹಾರೈಸಿದ್ದಾರೆ. ಪಾಪರಾಜಿ ವೈರಲ್ ಭಯಾನಿ ಹಂಚಿಕೊಂಡಿರುವ ವೈರಲ್ ವಿಡಿಯೋದಲ್ಲಿ ಕಕ್ಕರ್ ಸಿಂಗ್, ಅವರ ಸಹೋದರ ಟೋನಿ ಕಕ್ಕರ್ ಮತ್ತು ಅವರ ತಾಯಿ ನಿತಿ ಕಕ್ಕರ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿರುವುದನ್ನು ನೋಡಬಹುದು. ಸಿನಿಮಾ ನಟಿಯರು, ಗಾಯಕರು, ಗಾಯಕಿಯರು ಖ್ಯಾತಿ ಪಡೆದ ಬಳಿಕ ತಮ್ಮ ಕೆಲಸಗಾರರ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಗೆ ಅಪರೂಪ. ಆದರೆ, ಗಾಯಕಿ ನೇಹಾ ಕಕ್ಕರ್ ಕುಟುಂಬ ಸಮೇತ ಆಗಮಿಸಿ ಎಲ್ಲರ ಹೃದಯ ಗೆದ್ದಿದ್ದಾರೆ.
ಗಾಯಕಿ ನೇಹಾ ಕಕ್ಕರ್ ಮತ್ತು ಅವರ ಪತಿ ರೋಹನ್‌ಪ್ರೀತ್ ಸಿಂಗ್ ದಂಪತಿ ಕೈಕೈ ಹಿಡಿದು ವೇದಿಕೆಗೆ ಆಗಮಿಸಿ, ವಧು ವರರಿಗೆ ಶುಭಾಶಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮನಾಲಿ ಟ್ರಾನ್ಸ್ ಗಾಯಕಿ ವಧುವಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದರ...
Click here to read full article from source
To read the full article or to get the complete feed from this publication, please
Contact Us.