ಭಾರತ, ಮಾರ್ಚ್ 29 -- ಐಪಿಎಲ್‌ನಲ್ಲಿ ವಾರಾಂತ್ಯ ಬಂದರೆ, ಅಭಿಮಾನಿಗಳಿಗೆ ಎರಡೆರಡು ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯ. ಈ ಬಾರಿಯೂ ನಾಳೆ (ಮಾರ್ಚ್ 30ರ ಭಾನುವಾರ) ಡಬಲ್ ಹೆಡರ್ ನಡೆಯುತ್ತಿದೆ. ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸನ್‌ರೈಸರ್ಸ್ ಹೈದರಾಬಾದ್ (Delhi Capitals vs Sunrisers Hyderabad) ಸವಾಲು ಹಾಕುತ್ತಿದೆ. ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Rajasthan Royals vs Chennai Super Kings) ತಂಡಗಳು ಮುಖಾಮುಖಿಯಾಗುತ್ತಿವೆ. ವಾರಾಂತ್ಯದಲ್ಲಿ ಎರಡೂ ಪಂದ್ಯಗಳು ರೋಚಕತೆ ಹೆಚ್ಚಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ | ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋಲಿಗೆ 7 ಪ್ರಮುಖ ಕಾರಣಗಳು; ಈ ತಪ್ಪು ತಿದ್ದಿಕೊಂಡರೆ ಮಾತ್ರ 6ನೇ ಕಪ್ ಗೆಲುವು ಸಾಧ್ಯ
Published by HT Digital Content Services with permission from HT Kannada....
Click here to read full article from source
To read the full article or to get the complete feed from this publication, please
Contact Us.