ಭಾರತ, ಮೇ 21 -- ನಾಕೌಟ್ ಎಂದೇ ಹೇಳಲಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 59 ರನ್​ಗಳ ಭರ್ಜರಿ ಗೆಲುವಿನೊಂದಿಗೆ 18ನೇ ಆವೃತ್ತಿಯ ಐಪಿಎಲ್​ನಲ್ಲಿ 4ನೇ ತಂಡವಾಗಿ ಪ್ಲೇಆಫ್​​ಗೆ ಲಗ್ಗೆ ಇಟ್ಟಿದೆ. ಆದರೆ ಐಪಿಎಲ್​​ ಇತಿಹಾಸದಲ್ಲಿ 11ನೇ ಸಲ ಪ್ಲೇಆಫ್ ಪ್ರವೇಶಿಸಿದಂತಾಗಿದೆ. ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಪ್ಲೇಆಫ್​ಗೆ ಲಗ್ಗೆ ಇಟ್ಟಿದ್ದವು. ಈಗ ಡೆಲ್ಲಿ ಮತ್ತೊಮ್ಮೆ ಅಗ್ರ-4ರೊಳಗೆ ಪ್ರವೇಶಿಸಲು ವಿಫಲವಾಯಿತು.

Published by HT Digital Content Services with permission from HT Kannada....