Bangalore, ಜನವರಿ 28 -- ಆನ್‌ಲೈನ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೆಗಳ ಮೂಲಕ, ಎಸ್‌ಎಂಎಸ್‌ಗಳ ಮೂಲಕ, ಸ್ಪ್ಯಾಮ್ ಲಿಂಕ್‌ಗಳ ಮೂಲಕ ಅಮಾಯಕರನ್ನು ಬಲಿಪಡೆಯಲು ಆನ್‌ಲೈನ್ ವಂಚಕರು ಕಾಯುತ್ತ ಇರುತ್ತಾರೆ. ಇದೇ ಕಾರಣಕ್ಕೆ ವಂಚನೆಯ ಎಸ್‌ಎಂಎಸ್‌ಗಳು, ಇಮೇಲ್‌ಗಳು, ಲಿಂಕ್‌ಗಳು, ಕರೆಗಳು ಎಲ್ಲರಿಗೂ ನಿತ್ಯ ಬರುತ್ತಾ ಇರುತ್ತವೆ. ಸಾಕಷ್ಟು ಜನರು ಅಸಲಿ ನಕಲಿಗಳ ವ್ಯತ್ಯಾಸಗೊಳ್ಳದೆ ಭಯಗೊಳ್ಳುವುದುಂಟು. ತಾವು ಪೊಲೀಸರು, ಇನ್‌ಕಂ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು, ಸಿಬಿಐನವರು, ಎಸ್‌ಬಿಐನವರು ಎಂದು ಹೇಳಿಕೊಂಡು ಕರೆ ಮಾಡುತ್ತಾರೆ. ಇಂತಹ ವಂಚಕರ ಕರೆಗೆ ಅಶಿಕ್ಷಿತರು ಮಾತ್ರವಲ್ಲದೆ ಉನ್ನತ ಹುದ್ದೆಯಲ್ಲಿದ್ದವರೂ ಬೀಳುತ್ತಾರೆ. ಇಂತಹ ವಂಚಕರ ಕರೆಗೆ ಭಯಪಟ್ಟರೆ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಬಹುದು. ನಿಮ್ಮನ್ನು ಭಯಗೊಳಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಅವರು ದೋಚಿಕೊಳ್ಳಬಹುದು. ಮೊದಲಿಗೆ ಈ ರೀತಿಯ ಕರೆಗಳು ಬಂದಾಗ ಇವು ಫೇಕ್ ಕರೆಗಳು ಎಂದು ತಿಳಿಯಿರಿ. ಈ ರೀತಿ ಫೇಕ್ ಕರೆಗಳು ಬಂದಾಗ 112 ಸಹಾ...
Click here to read full article from source
To read the full article or to get the complete feed from this publication, please
Contact Us.