ಭಾರತ, ಮಾರ್ಚ್ 5 -- ಬೆಳ್ಳಿ ಕಾಲ್ಗೆಜ್ಜೆ ಟ್ರೆಂಡಿಂಗ್ ವಿನ್ಯಾಸಗಳು:ಮದುವೆ, ಹಬ್ಬ ಅಥವಾ ಯಾವುದೇ ಶುಭ ಸಮಾರಂಭದಲ್ಲಿ ಹೆಣ್ಮಕ್ಕಳು ಕಾಲ್ಗೆಜ್ಜೆ ಧರಿಸಿದರೆ ಅದರ ಅಂದವೇ ಬೇರೆ. ಅದರಲ್ಲೂ ನವ ವಧುವಿಗೆ ಬೆಳ್ಳಿಯ ಕಾಲ್ಗೆಜ್ಜೆಯನ್ನು ಉಡುಗೊರೆಯಾಗಿ ನೀಡುವುದು ಹಳೆಯ ಸಂಪ್ರದಾಯವಾಗಿದೆ. ಕಾಲಕ್ರಮೇಣ ಜನರ ಬದಲಾಗುತ್ತಿರುವ ಆದ್ಯತೆಗಳೊಂದಿಗೆ,ಬೆಳ್ಳಿಯ ಕಾಲ್ಗೆಜ್ಜೆಗಳ ವಿನ್ಯಾಸವೂ ಬಹಳಷ್ಟು ಬದಲಾಗಿದೆ. ಇಂದು ಬೆಳ್ಳಿಯ ಕಾಲ್ಗೆಜ್ಜೆಗಳು ಸಾಂಪ್ರದಾಯಿಕ ಜೊತೆಗೆ ಫ್ಯಾಶನ್ ನೋಟವನ್ನು ನೀಡುತ್ತವೆ. ಇದೇ ಕಾರಣಕ್ಕೆ ವಿವಾಹಿತ ಮಹಿಳೆಯರು ಮಾತ್ರವಲ್ಲದೆ ಕಾಲೇಜು ಹುಡುಗಿಯರು ಕೂಡ ಕಾಲ್ಗೆಜ್ಜೆ ಧರಿಸಲು ಇಷ್ಟಪಡುತ್ತಾರೆ.

ದಪ್ಪನೆಯ ಬೆಳ್ಳಿ ಕಾಲ್ಗೆಜ್ಜೆ ವಿನ್ಯಾಸಗಳು:ಬೆಳ್ಳಿಯ ಕಾಲ್ಗೆಜ್ಜೆಗಳು ಪಾದಗಳ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ,ಅವುಗಳ ಫ್ಯಾನ್ಸಿ ಟ್ರೆಂಡಿ ವಿನ್ಯಾಸಗಳು ಆಕರ್ಷಿಸುತ್ತವೆ. ಬೆಳ್ಳಿ ಕಾಲ್ಗೆಜ್ಜೆಗಳ ಈ ವಿನ್ಯಾಸವು ಸಾಂಪ್ರದಾಯಿಕ ಮತ್ತು ಸಾಕಷ್ಟು ಟ್ರೆಂಡಿಯಾಗಿದೆ. ಈ ರೀತಿಯ ಕಾಲ್ಗೆಜ್ಜೆ ವಿನ್ಯಾಸವು ನವ ವಧುವಿನ...