Bengaluru, ಏಪ್ರಿಲ್ 9 -- ನೀವು ಸರಳವಾದ ಸೀರೆಗೆ ಫ್ಯಾನ್ಸಿ ಬ್ಲೌಸ್ ಅನ್ನು ಪಡೆಯಲು ಬಯಸಿದರೆ, ನೀವು ಫ್ರಿಲ್ ವಿನ್ಯಾಸವನ್ನು ಮಾಡಬಹುದು. ಇವು ತುಂಬಾ ಆಕರ್ಷಕವಾಗಿ ಕಾಣುತ್ತವೆ ಮತ್ತು ಸೀರೆಯ ಅಂದವನ್ನು ಹೆಚ್ಚಿಸುತ್ತವೆ. ನಿಮಗೆ ಉಪಯುಕ್ತವಾಗಬಹುದಾದ ಕೆಲವು ಫ್ರಿಲ್ ವಿನ್ಯಾಸಗಳು ಇಲ್ಲಿವೆ.

ನೀವು ಸೀರೆಯಿಂದ ಮಾಡಿದ ಸ್ಟೈಲಿಶ್ ಮತ್ತು ಫ್ಯಾನ್ಸಿ ಫ್ರಿಲ್ ಕುಪ್ಪಸ ಪಡೆಯಲು ಬಯಸಿದರೆ ಈ ವಿನ್ಯಾಸವನ್ನು ಪ್ರಯತ್ನಿಸಬಹುದು. ಅದರ ಉದ್ದ ಸ್ವಲ್ಪ ಹೆಚ್ಚಿದ್ದರೆ ನೀವು ಅದನ್ನು ಸ್ಕರ್ಟ್ ಜೊತೆ ಕೂಡ ಜೋಡಿಸಬಹುದು.

ಕುತ್ತಿಗೆ ಮತ್ತು ತೋಳುಗಳ ಮೇಲೆ ಈ ರೀತಿಯ ಫ್ಯಾನ್ಸಿ ಫ್ರಿಲ್ ಅನ್ನು ಹೊಲಿಸಿ. ಸರಳ ಸೀರೆಗೆ ಈ ರವಿಕೆ ತುಂಬಾ ಸುಂದರವಾಗಿ ಕಾಣುತ್ತದೆ. ಫ್ಯಾನ್ಸಿ ಸೀರೆಗೆ ಈ ರೀತಿ ಕುಪ್ಪಸ ಹೊಲಿಸಿ.

ಬೇಸಿಗೆಯಲ್ಲಿ ನೀವು ಬಿಗಿಯಾದ ತೋಳುಗಳನ್ನು ಹೊಂದಿರುವ ಕುಪ್ಪಸ ಧರಿಸಲು ಇಷ್ಟಪಡದಿದ್ದರೆ, ಈ ರೀತಿಯ ಮಾದರಿಯನ್ನು ಆರಿಸಿಕೊಳ್ಳಿ. ಅಂಬ್ರೆಲ್ಲಾ ರೀತಿಯ ಫ್ರಿಲ್ ತೋಳುಗಳು ಬಹಳ ಸುಂದರವಾಗಿ ಕಾಣುತ್ತದೆ.

ಸರಳವಾದ ಬ್ಲೌಸ್ ಆಕರ್ಷಕ...