ಭಾರತ, ಏಪ್ರಿಲ್ 10 -- ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಗಳಿಕೆ ಕಂಡು, ಥಿಯೇಟರ್ ಹಾಗೂ ಒಟಿಟಿಯಲ್ಲಿ ಪ್ರಸಾರವಾಗಿ ಸಾಕಷ್ಟು ಯಶಸ್ಸು ಗಳಿಸಿದ ಸಿನಿಮಾ 'ಪುಷ್ಪಾ 2'. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಚಿತ್ರವನ್ನು ನಿಮಗೆ ಇನ್ನೂ ನೋಡೋಕೆ ಆಗಿಲ್ವಾ, ಹಾಗಿದ್ರೆ ಭಾನುವಾರ ಸಂಜೆ ಫ್ರಿ ಮಾಡ್ಕೊಳ್ಳಿ.
ಏಪ್ರಿಲ್ 13, ಭಾನುವಾರ ಸಂಜೆ 7 ಗಂಟೆಗೆ ಪುಷ್ಪಾ 2 ಸಿನಿಮಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಕುರಿತು ಪ್ರೋಮೊ ಹಂಚಿಕೊಂಡಿರುವ ಕಲರ್ಸ್ ಕನ್ನಡ ಇನ್ನೆರಡೇ ದಿನ ಬಾಕಿ ಎಂದಿದೆ. ಅಲ್ಲು, ರಶ್ಮಿಕಾ ನಟನೆಯ ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನವಿದೆ. ಇದು 2021ರಲ್ಲಿ ಬಿಡುಗೆಯಾದ 'ಪುಷ್ಪಾ ದಿ ರೂಲ್' ಸಿನಿಮಾದ ಮುಂದುವರಿದ ಭಾಗವಾಗಿದೆ.
ಪುಷ್ಪಾ 2 ಸಿನಿಮಾ 2024 ಡಿಸೆಂಬರ್ 5 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. 400 ಕೋಟಿ ಬಜೆಟ್‌ನ ಈ ಚಿತ್ರವು 1600 ಕೋಟಿ ಗಳಿಕೆ ಮಾಡಿತ್ತು. ಸುಮಾರು 2 ತಿಂಗಳ ಕಾಲ ಥಿಯೇಟರ್‌ಗಳಲ್ಲಿ ಪ್ರ...
Click here to read full article from source
To read the full article or to get the complete feed from this publication, please
Contact Us.