ಭಾರತ, ಮಾರ್ಚ್ 28 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ, ರಾಮಾಚಾರಿ, ನಿನಗಾಗಿ, ವಧು, ಯಜಮಾನ, ಭಾರ್ಗವಿ ಎಲ್‌ಎಲ್‌ಬಿ, ಕರಿಮಣಿ, ದೃಷ್ಟಿಬೊಟ್ಟು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ 9ರಲ್ಲಿ 11ನೇ ವಾರದ ಟಾಪ್‌ ಟಿಆರ್‌ಪಿ ಪಡೆದ ಸೀರಿಯಲ್‌ ಯಾವುದು? ಹೀಗಿದೆ ವಿವರ.

ಲಕ್ಷ್ಮೀ ಬಾರಮ್ಮ 5.0: 11ನೇ ವಾರದ ಟಿಆರ್‌ಪಿಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಕಲರ್ಸ್‌ ಕನ್ನಡದ ಟಾಪ್‌ ಧಾರಾವಾಹಿಯಾಗಿ ಹೊರಹೊಮ್ಮಿದೆ. ಈ ಸೀರಿಯಲ್‌ 5.0 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.

ನಿನಗಾಗಿ: ಅದೇ ರೀತಿ ನಿನಗಾಗಿ ಧಾರಾವಾಹಿ 11ನೇ ವಾರದ ಟಿಆರ್‌ಪಿಯಲ್ಲಿ 4.9 ರೇಟಿಂಗ್ಸ್‌ ಪಡೆದು, ಎರಡನೇ ಸ್ಥಾನದಲ್ಲಿದೆ.

ಭಾರ್ಗವಿ LLB: ಈಗಷ್ಟೇ ಶುರುವಾದ ಹೊಸ ಸೀರಿಯಲ್‌ ಭಾರ್ಗವಿ ಎಲ್‌ಎಲ್‌ಬಿ 4.7 ಟಿಆರ್‌ಪಿ ಪಡೆದು ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಭಾಗ್ಯಲಕ್ಷ್ಮೀ; ಸದಾ ಟಾಪ್‌ ಇರುತ್ತಿದ್ದ, ಕಲರ್ಸ್‌ನ ನಂ 1 ಸೀರಿಯಲ್‌ ಎಂಬ ಪಟ್ಟ ಪಡೆದಿದ್ದ ಭಾಗ್ಯಲಕ್ಷ್ಮೀ, 11ನೇ ವಾರಕ್ಕೆ 4.6 ಟಿಆರ್‌ಪಿ ಪಡೆದು ನ...