Bengaluru, ಮಾರ್ಚ್ 14 -- ಕಲರ್ಸ್ ಕನ್ನಡದ ಸೀರಿಯಲ್‌ಗಳ ಪೈಕಿ 9ನೇ ವಾರದ ಟಿಆರ್‌ಪಿಯಲ್ಲಿ ಭಾಗ್ಯಲಕ್ಷ್ಮೀ ನಂಬರ್ 1 ಸ್ಥಾನ ಪಡೆದಿದೆ. ಇನ್ನುಳಿದ ಸೀರಿಯಲ್‌ಗಳು, ಹೊಸ ಧಾರಾವಾಹಿಗಳ ಟಿಆರ್‌ಪಿ ಹೇಗಿದೆ? ಇಲ್ಲಿದೆ ವಿವರ.
ಭಾಗ್ಯಲಕ್ಷ್ಮೀ: ಕಲರ್ಸ್ ಕನ್ನಡದ ನಂಬರ್ 1 ಧಾರಾವಾಹಿ ಎಂದರೆ ಅದು ಭಾಗ್ಯಲಕ್ಷ್ಮೀ. ಈ ಸೀರಿಯಲ್, 9ನೇ ವಾರದ ಟಿಆರ್‌ಪಿ ರೇಟಿಂಗ್ ಲೆಕ್ಕಾಚಾರದಲ್ಲಿ 5.6 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.
ಲಕ್ಷ್ಮೀ ಬಾರಮ್ಮ: ಕಲರ್ಸ್‌ನ ಕನ್ನಡದಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಅಕ್ಕ ತಂಗಿಯರೇ ಹೆಚ್ಚು ಕಾಣಿಸುತ್ತಾರೆ. ಆಗೊಮ್ಮೆ ಈಗೊಮ್ಮೆ ರಾಮಾಚಾರಿಯೂ ಎರಡನೇ ಸ್ಥಾನ ಅಲಂಕರಿಸಿದ್ದುಂಟು. ಈಗ 5.4 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ ಲಕ್ಷ್ಮೀ ಬಾರಮ್ಮ ಧಾರಾವಾಹಿ.
ರಾಮಾಚಾರಿ: ಕಲರ್ಸ್‌ನ ಇನ್ನೊಂದು ಪ್ರಮುಖ ಸೀರಿಯಲ್‌ಗಳಲ್ಲಿ ರಾಮಾಚಾರಿ ಸಹ ಒಂದು. ಈ ಸೀರಿಯಲ್ 9ನೇ ವಾರದ ಟಿಆರ್‌ಪಿಯಲ್ಲಿ 5.0 ರೇಟಿಂಗ್ಸ್ ಪಡೆದು, ಮೂರನೇ ಸ್ಥಾನದಲ್ಲಿದೆ.
ನಿನಗಾಗಿ: ನಿನಗಾಗಿ ಸೀರಿಯಲ್‌ಗೂ ದೊಡ್ಡ ವೀಕ್ಷಕ...
Click here to read full article from source
To read the full article or to get the complete feed from this publication, please
Contact Us.