ಭಾರತ, ಮೇ 2 -- ಟಿಆರ್‌ಪಿ ಲೆಕ್ಕಾಚಾರದ ಪ್ರಕಾರ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮಗದೊಮ್ಮೆ ನಂಬರ್ 1 ಸೀರಿಯಲ್ ಆಗಿ ಹೊರಹೊಮ್ಮಿದೆ.
ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ನಂಬರ್ 1 ಸೀರಿಯಲ್ ಆಗಿ ಮಗದೊಮ್ಮೆ ಹೊರಹೊಮ್ಮಿದೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್. ಈ ಧಾರಾವಾಹಿ 16ನೇ ವಾರದ ಟಿಆರ್‌ಪಿಯಲ್ಲಿ 7.4 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿದೆ.
ನಾ ನಿನ್ನ ಬಿಡಲಾರೆ: ಜೀ ಕನ್ನಡದ ನಾ ನಿನ್ನ ಬಿಡಲಾರೆ ಧಾರಾವಾಹಿ ಮೊದಲ ಕೆಲ ವಾರ ಮೊದಲ ಸ್ಥಾನದಲ್ಲಿತ್ತು. ಅದಾದ ಮೇಲೆ ಮತ್ತೆ ಆ ಸ್ಥಾನ ಅಲಂಕರಿಸಲಿಲ್ಲ. ಇದೀಗ ಇದೇ ಧಾರಾವಾಹಿ 7.2 ರೇಟಿಂಗ್ ಪಡೆದು ಎರಡನೇ ಸ್ಥಾನದಲ್ಲಿದೆ.
ಅಣ್ಣಯ್ಯ; ಆಗಾಗ ಮೊದಲ ಸ್ಥಾನಕ್ಕೆ ಹೋಗಿ ಮತ್ತೆ ಎರಡು ಮೂರು ಸ್ಥಾನದಲ್ಲಿ ಕಾಣಿಸುವ ಸೀರಿಯಲ್ ಅಣ್ಣಯ್ಯ. 16ನೇ ವಾರದಲ್ಲಿ ಈ ಧಾರಾವಾಹಿ 7.2 ಟಿಆರ್‌ಪಿ ಪಡೆದು 3ನೇ ಸ್ಥಾನದಲ್ಲಿದೆ.
ಲಕ್ಷ್ಮೀ ನಿವಾಸ: ಇನ್ನು ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್, 16ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ 7.0 ರೇಟಿಂಗ್ ಪಡೆದು ನಾಲ್ಕನೇ ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.