ಭಾರತ, ಫೆಬ್ರವರಿ 11 -- JEE Main Result 2025: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಇಂದು (ಫೆ 11) ಜೆಇಇ ಮೇನ್ಸ್ 2025 ಸೆಷನ್ 1ರ ಫಲಿತಾಂಶವನ್ನು ಪ್ರಕಟಿಸಿದೆ. ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳು ಶೇಕಡ 100 ಎನ್ಟಿಎ ಸ್ಕೋರ್ ಮಾಡಿ ಗಮನಸೆಳೆದಿದ್ದಾರೆ. ಜೆಇಇ ಮೇನ್ಸ್ 2025 ಸೆಷನ್ 1ರ ಪರೀಕ್ಷೆಯನ್ನು ಎನ್ಟಿಎ 2025ರ ಜನವರಿ 22 ರಿಂದ 29ರ ತನಕ ದೇಶದ 304 ನಗರಗಳ 618 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿತ್ತು. ಇದರಲ್ಲಿ 15 ಪರೀಕ್ಷಾ ಕೇಂದ್ರಗಳು ವಿದೇಶದಲ್ಲಿದ್ದವು.
ಜೆಇಇ ಮೇನ್ಸ್ 2025 ಸೆಷನ್ 1ರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಕುಶಾಗ್ರ ಗುಪ್ತಾ ಸೇರಿ 14 ವಿದ್ಯಾರ್ಥಿಗಳಿಗೆ ಶೇ 100 ಎನ್ಟಿಎ ಸ್ಕೋರ್ ಸಿಕ್ಕಿದೆ. 14 ವಿದ್ಯಾರ್ಥಿಗಳ ವಿವರ ಹೀಗಿದೆ- ರಾಜಸ್ಥಾನದ ಆಯುಷ್ ಸಿಂಘಾಲ್, ಕರ್ನಾಟಕದ ಕುಶಾಗ್ರ ಗುಪ್ತಾ, ದೆಹಲಿ ಎನ್ಸಿಟಿಯ ದಕ್ಷ್, ದೆಹಲಿ ಎನ್ಸಿಟಿಯ ಹರ್ಷ ಝಾ, ರಾಜಸ್ಥಾನದ ರಜಿತ್ ಗುಪ್ತಾ, ಉತ್ತರ ಪ್ರದೇಶದ ಶ್ರೇಯಸ್ ಲೋಹಿಯಾ, ರಾಜಸ್ಥಾನದ ಸಕ್ಷಮ್ ಜ...
Click here to read full article from source
To read the full article or to get the complete feed from this publication, please
Contact Us.