ಭಾರತ, ಜೂನ್ 5 -- ಪ್ರಪಂಚದಾದ್ಯಂತ ಮುಸ್ಲಿಮರ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಈದ್ ಉಲ್ ಅದಾ ಅಥವಾ ಬ್ರಕೀದ್ ಕೂಡ ಒಂದು. ಇದು ಮುಸ್ಲಿಮರ ಪವಿತ್ರ ಆಚರಣೆಗಳಲ್ಲಿ ಒಂದು ಹೌದು. ಈ ಹಬ್ಬವನ್ನು ತ್ಯಾಗದ ಪ್ರತೀಕ ಎಂದೂ ಕರೆಯಲಾಗುತ್ತದೆ. ಇದಕ್ಕೆ ಇಸ್ಲಾಂ ಧರ್ಮದಲ್ಲಿ ಆಳವಾದ ಆಧ್ಯಾತ್ಮಿಕ ಮಹತ್ವವಿದೆ.
ಈ ದಿನದಂದು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಮೂಲಕ, ಕುರಾನ್ ಭೋದಿಸುವ ಮೂಲಕ, ದಾನ ಮಾಡುವ ಮೂಲಕ ಕುಟುಂಬದೊಂದಿಗೆ ಒಂದಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಈದ್ ಉಲ್ ಅದಾ ಅಥವಾ ಬಕ್ರೀದ್‌ನ ಪ್ರಮುಖ ಅಂಶ ಎಂದರೆ ಪ್ರಾಣಿ ಬಲಿ ನೀಡುವುದು. ಈ ಹಬ್ಬದಲ್ಲಿ ಮೇಕೆಯನ್ನು ಬಲಿ ಕೊಡಲಾಗುತ್ತದೆ. ಹಿಂದಿಯಲ್ಲಿ ಮೇಕೆ ಅಥವಾ ಟಗರಿಗೆ ಬಕ್ರಿ ಎಂದು ಕರೆಯಲಾಗುತ್ತದೆ. ಆ ಕಾರಣಕ್ಕೆ ಈ ಹಬ್ಬವನ್ನು ಬ್ರಕೀದ್ ಅಥವಾ ಬಕ್ರಿ ಈದ್ ಎಂದು ಕರೆಯಲಾಗುತ್ತದೆ.
2025ರಲ್ಲಿ ಬ್ರಕೀದ್ ಯಾವಾಗ, ಜೂನ್ 6ಕ್ಕೂ ಅಥವಾ 7ಕ್ಕೂ ಈ ಹಬ್ಬದ ಇತಿಹಾಸ, ಮಹತ್ವವೇನು ಎನ್ನುವ ವಿವರ ಇಲ್ಲಿದೆ.
ಬಕ್ರೀದ್ ಅಥವಾ ಈದ್-ಉಲ್-ಅಧಾ ಆಚರಣೆಗಳ ನಿಖರವಾದ ದಿನಾಂಕವು ಪ್ರತಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.