Bengaluru, ಜೂನ್ 7 -- 2025 ರ ಜೂನ್ ತಿಂಗಳ 10ನೇ ದಿನಾಂಕದಂದು ಬೆಳಗಿನ ವೇಳೆ 10.25 ಕ್ಕೆ ಹುಣ್ಣಿಮೆ ತಿಥಿಯು ಆರಂಭವಾಗುತ್ತದೆ. ಈ ಕಾರಣದಿಂದಾಗಿ ಶೀ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಇದೇ ದಿನ ಮಾಡಬೇಕಾಗುತ್ತದೆ. ಇದೇ ದಿನ ಅನೂರಾಧ ನಕ್ಷತ್ರವು ಪೂರ್ಣಗೊಂಡು ಜೇಷ್ಠ ನಕ್ಷತ್ರ ಆರಂಭವಾಗುತ್ತದೆ. ಈ ದಿನದ ಪೂಜೆಯನ್ನು ನದಿ ತೀರದಲ್ಲಿ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ಬೆಳಗಿನ ವೇಳೆ ಕೆಲವರು ಈ ಪೂಜೆಯನ್ನು ಮಾಡುತ್ತಾರೆ. ಸಂಜೆಯ ವೇಳೆಯಲ್ಲಿಯೂ ಈ ಪೂಜೆಯನ್ನು ಮಾಡಬಹುದಾಗಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಈ ದಿನದಂದು ಕೇವಲ ಸತ್ಯನಾರಾಯಣ ಪೂಜೆಯನ್ನು ಆಚರಿಸಿದಲ್ಲಿ ಯಾವುದೇ ಶುಭಫಲಗಳು ದೊರೆಯುವುದಿಲ್ಲ. ಶ್ರೀ ಲಕ್ಷ್ಮಿಯನ್ನು ಕುಂಕುಮದಿಂದ ಅಷ್ಟೋತ್ತರದಿಂದ ಪ್ಲೂಜಿಸುವುದು ಹೆಚ್ಚು ಫಲದಾಯಕ. ಇದರಿಂದ ಹಣಕಾಸಿನ ಕೊರತೆಯು ಕಡಿಮೆ ಆಗುತ್ತದೆ. ಈ ದಿನದಂದು ದಂಪತಿಯ ಪೂಜೆಯನ್ನು ಮಾಡುವುದು ಬಲುಮುಖ್ಯ. ಸಾಮಾನ್ಯವಾಗಿ ರವೆಯಿಂದ ಮಾಡಿದ ಸಜ್ಜಿಗೆಯನ್ನು ದೇವರಿಗೆ ಅರ್ಪಿಸುವುದು ವಾಡಿಕೆಯಾಗಿದೆ. ಪೂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.