ಭಾರತ, ಮೇ 23 -- ಜೂನ್ ತಿಂಗಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಏಳು ಬಹುನಿರೀಕ್ಷಿತ ಚಿತ್ರಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿವೆ. ಥಗ್‌ಲೈಫ್, ಸಿತಾರೆ ಜಮೀನ್ ಪರ್, ಮಾ ಸೇರಿದಂತೆ ವಿವಿಧ ಸಿನಿಮಾಗಳ ವಿವರ ಇಲ್ಲಿದೆ. ಕನ್ನಡದ ಸ್ಟಾರ್ ನಟರ ಯಾವುದೇ ಸಿನಿಮಾ ಜೂನ್‌ನಲ್ಲಿ ರಿಲೀಸ್ ಆಗುತ್ತಿಲ್ಲ.
ಮಾ: 'ಮಾ' ಜೂನ್ 27, 2025 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತ್ಯವಿಲ್ಲದ ಯುದ್ಧವನ್ನು ಚಿತ್ರಿಸುತ್ತದೆ, ಇದು ರೋಮಾಂಚಕ, ನಿಗೂಢ ಡ್ರಾಮಾ ಸಿನಿಮಾವೆಂದು ಚಿತ್ರತಂಡ ಹೇಳಿದೆ.
ಜ್ಞಾನವಾಪಿ ಫೈಲ್ಸ್: 'ಜ್ಞಾನವಾಪಿ ಫೈಲ್ಸ್ - ಎ ಟೈಲರ್ ಮರ್ಡರ್ ಸ್ಟೋರಿ' ಉದಯಪುರದ ಟೈಲರ್ ಕನ್ಹಯ್ಯಾಲಾಲ್ ಅವರ ಕ್ರೂರ ಹತ್ಯೆಯನ್ನು ಆಧರಿಸಿದೆ. ಈ ಚಿತ್ರವು ಜೂನ್ 27, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭಾರತ, ಯುಕೆ, ಯುಎಸ್ಎ ಮತ್ತು ದುಬೈ ಸೇರಿದಂತೆ 4,500 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಸಿತಾರೆ ಜಮೀನ್ ಪರ್: 'ಸಿತಾರೆ ಜಮೀನ್ ಪರ್' ಚಿತ್ರವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.