ಭಾರತ, ಮೇ 26 -- ಜುಲೈ ತಿಂಗಳಿನಲ್ಲಿ ಎರಡು ಪ್ರಮುಖ ಗ್ರಹಗಳು ಹಿಮ್ಮುಖ ಚಲನೆ ಆರಂಭಿಸುತ್ತವೆ. ಇವುಗಳಲ್ಲಿ ಬುಧ ಮತ್ತು ಶನಿ ಗ್ರಹಗಳು ಸೇರಿವೆ. ಜುಲೈ 17 ರಂದು ಬುಧ ಗ್ರಹವು ಹಿಮ್ಮುಖವಾಗಿ ಚಲಿಸುತ್ತದೆ. ಇದು ಆಗಸ್ಟ್ 11 ರವರೆಗೆ ಹಿಮ್ಮುಖ ಸ್ಥಿತಿಯಲ್ಲಿ ಉಳಿಯುತ್ತದೆ, ನಂತರ ಅದರ ನೇರ ಚಲನೆ ಆರಂಭವಾಗುತ್ತದೆ. ಜುಲೈ 13, ರಂದು ಬೆಳಿಗ್ಗೆ 7:24ಕ್ಕೆ ಶನಿಯು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸುತ್ತಾನೆ ಮತ್ತು ನವೆಂಬರ್ 28 ರವರೆಗೆ ಹಾಗೆಯೇ ಇರುತ್ತಾನೆ.
ಈ ಎರಡು ಗ್ರಹಗಳ ಹಿಮ್ಮುಖ ಚಲನೆಯು ದ್ವಾದಶ ರಾಶಿಗಳ ಮೇಲೆ ಮೇಲೆ ಋಣಾತ್ಮಕ ಹಾಗೂ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಬದಲಾವಣೆಯು ಪ್ರಮುಖವಾಗಿ 4 ರಾಶಿಯವರಿಗೆ ವೃತ್ತಿ, ಹಣಕಾಸು ಮತ್ತು ಆರೋಗ್ಯದ ವಿಚಾರದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.
ಜುಲೈನಲ್ಲಿ ಈ ಗ್ರಹಗಳ ಹಿಮ್ಮೆಟ್ಟುವಿಕೆ ವೃಷಭ ರಾಶಿಯವರಿಗೆ ಶುಭವಾಗಿರುತ್ತದೆ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಈ ಸಮಯದಲ್ಲಿ ನೀವು ಅನೇಕ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವ್ಯಾಪಾರದಲ್ಲೂ ಲಾಭ ಇರುತ...
Click here to read full article from source
To read the full article or to get the complete feed from this publication, please
Contact Us.