Bengaluru, ಏಪ್ರಿಲ್ 25 -- ಹಿಂದೂ ಧರ್ಮದ ಪ್ರಕಾರ, ನಾವು ಬಹಳಷ್ಟು ವಿಷಯಗಳನ್ನು ಅನುಸರಿಸುತ್ತೇವೆ ಮತ್ತು ಅನೇಕ ವಿಧಾನಗಳನ್ನು ಅಭ್ಯಾಸ ಮಾಡುತ್ತೇವೆ, ಆದರೆ ಹಿಂದೂ ಧರ್ಮದ ಪ್ರಕಾರ ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಕೆಲವು ಅಶುಭ ದಿನಗಳಿವೆ. ಅಂತೆಯೇ, ವಿವಾಹಿತ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿ ತಲೆ ಸ್ನಾನ ಮಾಡಲು ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಅನುಸರಿಸುವುದರಿಂದ ಜೀನದಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಕಾಣಬಹುದು. ಆದರೆ, ವಿವಾಹಿತ ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡುವುದು ಉತ್ತಮ?, ಯಾವ ದಿನ ಅವರು ಸ್ನಾನದ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮಹಿಳೆಯರು ಮಂಗಳವಾರ, ಗುರುವಾರ ಅಥವಾ ಶನಿವಾರ ತಲೆ ತೊಳೆಯುವುದು ಸೂಕ್ತವಲ್ಲ. ವಿಶೇಷವಾಗಿ ವಿವಾಹಿತರು ಗುರುವಾರ ಅಥವಾ ಶನಿವಾರ ತಲೆ ತೊಳೆಯಬಾರದು. ಇದು ಸಂತೋಷವನ್ನು ಕಡಿಮೆ ಮಾಡುತ್ತದೆ ಮತ್ತು ಸಂಪತ್ತಿನ ಕೊರತೆಗೆ ಕಾರಣವಾಗುತ್ತದೆ. ಇದಲ್ಲದೆ, ಮಹಿಳೆಯರು ಸ...