Bengaluru, ಮೇ 13 -- ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ನಿರ್ದಿಷ್ಟ ಸಮಯದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುತ್ತಲೇ ಇರುತ್ತದೆ. ಕೆಲವೊಂದು ರಾಶಿಯವರಿಗೆ ಗ್ರಹಗಳ ಸಂಕ್ರಮಣವು ಅದೃಷ್ಟವನ್ನು ತಂದರೆ ಇನ್ನೂ ಕೆಲವೊಂದು ರಾಶಿಯವರಿಗೆ ಸವಾಲಿನಿಂದ ಕೂಡಿರುತ್ತದೆ. ಅಂದರೆ ಸಾಕಷ್ಟು ಏರಿಳಿತಗಳನ್ನು ಕಾಣುತ್ತಾರೆ. ಜೀವನವು ಎಲ್ಲರಿಗೂ ಸವಾಲುಗಳಿಂದ ಕೂಡಿರುತ್ತದೆ. ಆದರೆ ಕೆಲವು ರಾಶಿಯವರಿಗೆ ಮಾತ್ರ ಕರ್ಮದ ಮಾದರಿಗಳು, ವ್ಯಕ್ತಿತ್ವದ ಲಕ್ಷಣಗಳು ಹಾಗೂ ಗ್ರಹಗಳ ಸ್ಥಾನಗಳಿಂದಾಗಿ ಹೆಚ್ಚು ಕಷ್ಟಪಡುವ ಸಾಧ್ಯತೆಯನ್ನು ಹೊಂದಿರುತ್ತವೆ. ಅಂತಹ ರಾಶಿಯವರ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಶನಿ, ರಾಹು, ಕೇತು ಹಾಗೂ ಚಂದ್ರನ ಸ್ಥಾನವು ಜೀವನದ ಸವಾಲುಗಳನ್ನು ತೀವ್ರಗೊಳಿಸುತ್ತದೆ. ಸೂರ್ಯನು ಕೂಡ ಪರಿಣಾಮಗಳನ್ನು ಬೀರುತ್ತಾನೆ. ಯಾವ ರಾಶಿಯವರು ಅತಿ ಹೆಚ್ಚು ಕಷ್ಟಗಳನ್ನು ಎದುರಿಸುತ್ತಾರೆ ಎಂಬುದುನ್ನ ತಿಳಿಯೋಣ....