ಭಾರತ, ಜೂನ್ 6 -- ಫ್ಯಾಷನ್ ಜಗತ್ತಿನ ಟ್ರೆಂಡ್ ಪ್ರತಿದಿನ ಬದಲಾಗುತ್ತಲೇ ಇರುತ್ತದೆ. ಮೇಕಪ್ ಆಗಿರಲಿ, ಕೂದಲಿನ ಪರಿಕರಗಳಾಗಿರಲಿ ಅಥವಾ ಹೊಸ ಬಟ್ಟೆಗಳಾಗಿರಲಿ, ಮಹಿಳೆಯರು ತಮ್ಮನ್ನು ತಾವು ಸ್ಟೈಲಿಶ್ ಆಗಿಟ್ಟುಕೊಳ್ಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಫ್ಯಾಷನ್ ಜಗತ್ತಿನಲ್ಲಿ ಸದ್ಯ ಕುರ್ತಾ ಟ್ರೆಂಡ್ ಟಾಪ್‌ನಲ್ಲಿದೆ. ಆದಾಗ್ಯೂ, ಯಾವುದೇ ಕುರ್ತಿಯನ್ನು ಸರಿಯಾದ ಫಿಟ್ಟಿಂಗ್ ಮತ್ತು ವಿನ್ಯಾಸದೊಂದಿಗೆ ಧರಿಸಿದಾಗ ಮಾತ್ರ ಅದಕ್ಕೊಂದು ಲುಕ್ ಇರುತ್ತದೆ. ಜೀನ್ಸ್ ಮೇಲೆ ಧರಿಸಲು ಟ್ರೆಂಡಿ ಕುರ್ತಾಗಳಿಗಾಗಿ ಎದುರು ನೋಡುತ್ತಿದ್ದರೆ ಇಲ್ಲಿವೆ ನೋಡಿ.
ಮೊಣಕಾಲಿನವರೆಗೆ ಅಥವಾ ಸ್ವಲ್ಪ ಕೆಳಗೆ ಇರುವ ಉದ್ದನೆಯ ಕುರ್ತಾಗಳು ಜೀನ್ಸ್ ಜೊತೆ ಧರಿಸಿದಾಗ ಚೆನ್ನಾಗಿ ಕಾಣುತ್ತವೆ. ಇದು ಉದ್ದವಾಗಿಯೂ ಇರುವುದಿಲ್ಲ, ಚಿಕ್ಕದು ಎನ್ನಿಸುವುದಿಲ್ಲ. ದಪ್ಪ, ಸಪೂರ ಯಾವುದೇ ರೀತಿ ದೇಹಾಕೃತಿ ಇರುವವರಿಗೂ ಇದು ಹೊಂದಿಕೆಯಾಗುತ್ತದೆ.
ಜೀನ್ಸ್ ಜೊತೆ ಉದ್ದನೆಯ ಕುರ್ತಿ ಧರಿಸುವಾಗ, ನೀವು ಬಣ್ಣದ ಸಂಯೋಜನೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.