Bengaluru, ಮೇ 3 -- ಬೇಸಿಗೆಯಲ್ಲಿ ಪಾಶ್ಚಾತ್ಯ ಉಡುಗೆಗಳನ್ನು ಧರಿಸುವ ಬದಲು, ಈ ಆರಾಮದಾಯಕ ಮತ್ತು ಸುಂದರವಾಗಿ ಕಾಣುವ ಚೂಡಿದಾರ್ ವಿನ್ಯಾಸಗಳನ್ನು ಹೊಲಿದು ಧರಿಸಿದರೆ ಸ್ಟೈಲಿಶ್ ಆಗಿ ಕಾಣುವಿರಿ. ಈ ಕುರ್ತಾ ವಿನ್ಯಾಸಗಳು ಆಕರ್ಷಕವಾಗಿ ಕಾಣಿಸುವುದಲ್ಲದೆ, ಕಾಲೇಜು ಹೋಗುವ ಹುಡುಗಿಯರಿಂದ ಹಿಡಿದು ಕಚೇರಿ ಕೆಲಸಕ್ಕೆ ಹೋಗುವವರಿಗೂ ಬಹಳ ಸೂಕ್ತ ಆಯ್ಕೆಯಾಗಿದೆ. ನೀವು ಕಾಟನ್ ಕುರ್ತಾ ಹೊಲಿಯುತ್ತಿದ್ದರೆ ಈ ವಿನ್ಯಾಸಗಳನ್ನು ಪರಿಶೀಲಿಸಿ.
ಸೈಡ್ ಸ್ಲಿಟ್‌ಗಳನ್ನು ಹೊಂದಿರುವ ನೇರ ಕಟ್ ಕುರ್ತಾ ಮತ್ತು ಯು ನೆಕ್ ಹೊಂದಿರುವ ಈ ವಿನ್ಯಾಸ ಬಹಳ ಸುಂದರವಾಗಿ ಕಾಣುತ್ತದೆ. ಇದಕ್ಕೆ ಆಂಕಲ್ (ಕಣಕಾಲು) ಉದ್ದದ ಪಲಾಝೊ ಧರಿಸಿ. ಇದು ಬಹಳ ಆಕರ್ಷಕವಾಗಿ ಕಾಣುತ್ತದೆ.
ನಟಿ ದೀಪಿಕಾ ಪಡುಕೋಣೆಯ ಇತ್ತೀಚಿನ ಲುಕ್ ಟ್ರೆಂಡಿಯಾಗಿದೆ. ಪರ್ಷಿಯನ್ ಸಲ್ವಾರ್, ನೆಕ್‍ಲೈನ್ ವಿನ್ಯಾಸ ಮತ್ತು ಪೂರ್ಣ ತೋಳುಗಳನ್ನು ಹೊಂದಿರುವ ಸಡಿಲವಾದ ಫಿಟ್ಟಿಂಗ್ ಶಾರ್ಟ್ ಕುರ್ತಿ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ. ನೀವು ಟ್ರೆಂಡಿ ಲುಕ್ ಬಯಸಿದರೆ, ಈ ರೀತಿ ಹೊಲಿಸಬಹುದು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.