ಭಾರತ, ಏಪ್ರಿಲ್ 28 -- ಕ್ರೈಮ್‌, ಥ್ರಿಲ್ಲರ್‌, ಸಸ್ಪೆನ್ಸ್‌, ಕಾಮಿಡಿ ಹೀಗೆ ವಿವಿಧ ಜಾನರ್‌ನ ವೆಬ್‌ಸರಣಿಗಳನ್ನು ನೋಡಬೇಕು ಎಂದು ನೀವು ಬಯಸಿದ್ದರೆ ಜಿಯೊ ಹಾಟ್‌ ಸ್ಟಾರ್‌ನತ್ತ ಒಮ್ಮೆ ಕಣ್ಣು ಹಾಯಿಸಿ. ಸಾಕಷ್ಟು ವಿಭಿನ್ನ ವೆಬ್ ಸರಣಿಗಳು ಇದರಲ್ಲಿ ಬಿಡುಗಡೆಯಾಗಿದ್ದು, ಕೆಲವು ಟ್ರೆಂಡ್‌ನಲ್ಲಿವೆ. ಸದ್ಯ ಜಿಯೊ ಹಾಟ್ ಸ್ಟಾರ್‌ನಲ್ಲಿ ಟ್ರೆಂಡ್ಂಗ್‌ನಲ್ಲಿರುವ 10 ವೆಬ್‌ಸರಣಿಗಳು ಯಾವುವು ನೋಡಿ.

ಮಾರ್ಡನ್ ಫ್ಯಾಮಿಲಿ: ಇದೊಂದು ಇಂಗ್ಲಿಷ್ ವೆಬ್‌ ಸರಣಿ. ಕಾಮಿಡಿ, ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಈ ಸರಣಿಗೆ ಐಎಂಡಿಬಿ 8.5 ರೇಟಿಂಗ್ ನೀಡಿದೆ.

ಗೇಮ್ ಆಫ್ ಥ್ರೋನ್ಸ್: ಇದು ಕೂಡ ಇಂಗ್ಲಿಷ್ ವೆಬ್‌ ಸರಣಿ. ಇದಕ್ಕೆ ಐಎಂಡಿಬಿ 9.2 ರೇಟಿಂಗ್ ನೀಡಿದೆ.

ದಿ ಲಾಸ್ಟ್ ಆಫ್ ಅಸ್: ವೆಬ್‌ಸರಣಿ ಜಿಯೊ ಹಾಟ್ ಸ್ಟಾರ್ ಟ್ರೆಂಡಿಂಗ್‌ನ 3ನೇ ಸ್ಥಾನದಲ್ಲಿದೆ. ಸರಣಿಯ ಐಎಂಡಿಬಿ ರೇಟಿಂಗ್ 8.7 ಆಗಿದೆ.

ಗುಡ್ ಅಮೇರಿಕನ್ ಫ್ಯಾಮಿಲಿ: ವೆಬ್ ಸರಣಿ ಕೂಡ ಜಿಯೊ ಹಾಟ್‌ ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸರಣಿಯ ಐಎಂಡಿಬಿ ರೇಟಿಂಗ್ 6.1 ಆಗ...