Bengaluru, ಏಪ್ರಿಲ್ 26 -- ಜಿಮ್‌ಗೆ ಹೋಗುವುದು ಮತ್ತು ವ್ಯಾಯಾಮ ಮಾಡುವುದು ಈ ದಿನಗಳಲ್ಲಿ ದೊಡ್ಡ ವಿಷಯವಲ್ಲ. ಆದರೆ ವಾಸ್ತವವೆಂದರೆ ಜಿಮ್‌ಗೆ ಹೋಗುವುದು ಅನೇಕ ಮಹಿಳೆಯರಿಗೆ ಕೆಲವೊಮ್ಮೆ ಕಿರಿಕಿರಿ ಅನ್ನಿಸಬಹುದು ಅಥವಾ ಗೊಂದಲಗಳು ಇರಬಹುದು. ಜಿಮ್‌ಗೆ ಹೋಗುವುದು ಉತ್ತಮ ವಿಷಯ. ಜಿಮ್‌ಗೆ ಹೋಗಲು ಬಯಸುವ ಮಹಿಳೆಯರ ಮನಸ್ಸಿನಲ್ಲಿ ಸಾಕಷ್ಟು ಭಯ, ಹಿಂಜರಿಕೆ ಮತ್ತು ಪ್ರಶ್ನೆಗಳು ಇರುತ್ತವೆ. ಅನೇಕ ಮಹಿಳೆಯರು ಜಿಮ್‌ಗೆ ಹೋಗುವ ಬಗ್ಗೆ ಚಿಂತಿತರಾಗಲು ಇದೂ ಒಂದು ಕಾರಣವಾಗಿದೆ. ಆದರೆ ಇಂದಿನ ಬ್ಯುಸಿ ಜೀವನ ಶೈಲಿಯಲ್ಲಿ, ಕಲುಷಿತ ಆಹಾರ ಪದ್ಧತಿಯೊಂದಿಗೆ ಆರೋಗ್ಯವಾಗಿರಲು ಕಷ್ಟ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದು ಅಗತ್ಯ. ಅಲ್ಲದೆ, ವ್ಯಾಯಾಮ ಇಲ್ಲದಿದ್ದರೆ, ದೇಹಕ್ಕೆ ವಿವಿಧ ರೀತಿಯ ಕಾಯಿಲೆಗಳ ಅಪಾಯ ಎದುರಾಗಬಹುದು. ನೀವು ಆರೋಗ್ಯವಾಗಿಲ್ಲದಿದ್ದರೆ, ಅದರಿಂದ ನಿಮ್ಮ ಒಟ್ಟಾರೆ ಜೀವನದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನೀವು ಮೊದಲ ಬಾರಿಗೆ ಜಿಮ್‌ಗೆ ಹೋಗಲು ಬಯಸಿದರೆ, ನೀವು ಕೆಲವು ಪ್ರಮುಖ ವಿಷಯಗಳನ್ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.