ಭಾರತ, ಮೇ 20 -- ಲೈಲಾ ಕಬೀರ್ ನಿಧನ: ಕಳೆದ ಗುರುವಾರ (ಮೇ 15) ಶಾಶ್ವತವಾಗಿ ಕಣ್ಣು ಮುಚ್ಚಿದ ಲೈಲಾ, ಜಾರ್ಜ್ ಫರ್ನಾಂಡಿಸ್ ಅವರ Alter Ego (ಪರ್ಯಾಯ ವ್ಯಕ್ತಿತ್ವ) ಆಗಿದ್ದರು. ಜಾರ್ಜ್ ಅವರ ನಿರ್ಧಾರಗಳನ್ನು, ತಿಳುವಳಿಕೆಯನ್ನು ಪ್ರಶ್ನಿಸುವ ಮಟ್ಟಿಗಿನ ಸೈದ್ಧಾಂತಿಕ ತಿಳುವಳಿಕೆ ಬದ್ಧತೆ ಲೈಲಾಗೆ ಇತ್ತು. ಆದರೆ ಆಕೆ ಜಾರ್ಜ್ ಫರ್ನಾಂಡೀಸ್ ಎಂಬ ಹೆಜ್ಜಾಲದ ನೆರಳಲ್ಲಿ ಮರೆಯಾದ ಧರ್ಮ ನಿರಪೇಕ್ಷ ಮನಸ್ಸಿನ ವೈಚಾರಿಕ ಪ್ರಜ್ಞೆ ದಟ್ಟವಾಗಿದ್ದ ಹೆಣ್ಣು ಮಗಳು. ಇಂಥ ಹೆಣ್ಣುಮಗಳ ನೆನಪಿನಲ್ಲಿ ಈ ಬರಹ.
ಕಳೆದ ಗುರುವಾರ ಲೈಲಾ ಕಬೀರ್ ತೀರಿಕೊಂಡರಂತೆ. ಬಹಳ ಕಾಲ ತಮ್ಮನ್ನ ಕಾಡಿದ ಕ್ಯಾನ್ಸರ್ ರೋಗದೊಂದಿಗೆ ಸೆಣೆಸಾಡಿ ತಮ್ಮ 88ನೇ ವಯಸ್ಸಿನಲ್ಲಿ ಆಕೆ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು. ಜೀವನದುದ್ದಕ್ಕೂ ಹೋರಾಟದಲ್ಲೇ ಕಳೆದ ಲೈಲಾ ಕಬೀರ್ ಆತ್ಮ ಅವರ ಸಾವಿನ ನಂತರ ಈಗ ಶಾಂತವಾಗಿರಬಹುದು ಎಂಬುದೊಂದು ನಂಬಿಕೆ ಅಷ್ಟೆ. ಆದರೆ ಅದೂ ಸ್ಪಷ್ಟವಿಲ್ಲ.
ಲೈಲಾ ಕಬೀರ್ ಅವರಂಥವರ ಸಾವು ಇಂದು ಮಾಧ್ಯಮಗಳಿಗೆ ಸುದ್ದಿಯಾಗುವ ಸಾಧ್ಯತೆ ತೀರಾ ಕ...
Click here to read full article from source
To read the full article or to get the complete feed from this publication, please
Contact Us.