ಭಾರತ, ಮೇ 7 -- ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರ ಉತ್ತರಾಧಿಕಾರಿಗೆ ಬಿಸಿಸಿಐಗೆ ಹುಡುಕಾಟ ನಡೆಸುತ್ತಿದೆ. ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ನೂತನ ಆಯ್ಕೆ ಮಾಡಲಿದೆ. ಈ ಸರಣಿಗೆ ಮಾತ್ರವಲ್ಲದೆ ಪೂರ್ಣಾವಧಿ ಟೆಸ್ಟ್ ಕ್ಯಾಪ್ಟನ್ ಆಯ್ಕೆಗೆ ಸಿದ್ಧತೆ ನಡೆಸಿರುವ ಬಿಸಿಸಿಐ ಈ ಮಹತ್ವದ ಜವಾಬ್ದಾರಿ ಯಾರಿಗೆ ವಹಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ವಯಸ್ಸಿನ ಆಧಾರದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲು ತಯಾರಿ ನಡೆಸಿದೆ.
ವಿರಾಟ್ ಕೊಹ್ಲಿ ಅವರ ನಿವೃತ್ತಿಯ ನಂತರ 2022ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಆಯ್ಕೆಯಾದ ರೋಹಿತ್ ಶರ್ಮಾ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ತನಕ ಭಾರತೀಯ ತಂಡವನ್ನು ಮುನ್ನಡೆಸಿದರು. ಆದರೀಗ ರೋಹಿತ್ ಸ್ಥಾನವನ್ನು ತುಂಬೋದು ಯಾರು? ಬಹುತೇಕರು ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಟೆಸ್ಟ್ ನಾಯಕತ್ವ ಸಿಗಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಅವರಿಗೆ ನಾಯಕತ್ವ ...
Click here to read full article from source
To read the full article or to get the complete feed from this publication, please
Contact Us.