Bengaluru, ಏಪ್ರಿಲ್ 30 -- ಚೆಟ್ಟಿನಾಡ್ ಶೈಲಿಯ ಆಲೂಗಡ್ಡೆ ಕರಿಯನ್ನು ಎಂದಾದರೂ ತಿಂದಿದ್ದೀರಾ? ಇದು ಬಹಳ ರುಚಿಕರವಾಗಿರುತ್ತದೆ. ಆಲೂಗಡ್ಡೆ ಮತ್ತು ಹಸಿರು ಬಟಾಣಿಯನ್ನು ಪ್ರಧಾನವಾಗಿ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಈ ಕರಿ ಚೆಟ್ಟಿನಾಡ್ ಔತಣಕೂಟಗಳಲ್ಲಿ ಹೆಚ್ಚಾಗಿ ಬಡಿಸುವ ಖಾದ್ಯವಾಗಿದೆ. ಈ ರೆಸಿಪಿಗೆ ಯಾವುದೇ ಎಣ್ಣೆಯನ್ನು ಬೆರೆಸಬಹುದು. ಆದರೆ, ತೆಂಗಿನೆಣ್ಣೆ ಬೆರೆಸುವುದು ಹೆಚ್ಚಿನ ರುಚಿಯನ್ನು ನೀಡುತ್ತದೆ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು: ತೆಂಗಿನ ತುರಿ - ಒಂದು ಕಪ್, ಹಸಿಮೆಣಸಿನಕಾಯಿ - 1, ಸೋಂಪು - ಒಂದು ಚಮಚ, ಗಸಗಸೆ - ಕಾಲು ಚಮಚ, ತೆಂಗಿನ ಎಣ್ಣೆ - ಒಂದು ಚಮಚ, ಬಿರಿಯಾನಿ ಎಲೆ - 1, ಲವಂಗ - 2, ಕರಿಬೇವು - ಒಂದು ಗೊಂಚಲು, ದೊಡ್ಡ ಈರುಳ್ಳಿ - 1, ಆಲೂಗಡ್ಡೆ - 4, ಹಸಿರು ಬಟಾಣಿ - ಒಂದು ಕಪ್, ಹಾಲು ಅಥವಾ ಮೊಸರು - ಕಾಲು ಕಪ್, ಕೊತ್ತಂಬರಿ ಸೊಪ್ಪು - ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆ ಮತ್ತು ಹಸಿರು ಬಟಾಣಿ ಎರಡನ್ನೂ ಚೆನ್ನಾಗಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.