ಭಾರತ, ಮೇ 6 -- ನಮ್ಮ ದೇಶದಲ್ಲಿ ಸೀರೆ ಜೊತೆ ಚೂಡಿದಾರ್ ಕೂಡ ಹಲವರಿಗೆ ಇಷ್ಟವಾಗುತ್ತದೆ. ಇದು ಸಾಂಪ್ರದಾಯಿಕವಾಗಿಯೂ, ಸ್ಟೈಲಿಶ್ ಆಗಿಯೂ ಕಾಣಿಸುವ ಆರಾಮದಾಯಕ ಉಡುಪು. ವಿಶೇಷ ಕಾರ್ಯಕ್ರಮಗಳಲ್ಲೂ ಕೂಡ ಚೂಡಿದಾರ್ ತೊಡಬಹುದು. ನೀವು ಹೊಸದಾಗಿ ಚೂಡಿದಾರ್ ಹೊಲಿಸಬೇಕು ಅಂತಿದ್ರೆ ಈ ನೆಕ್ ಡಿಸೈನ್‌ಗಳನ್ನು ಗಮನಿಸಿ.
ನಿಮ್ಮ ಚೂಡಿದಾರ್‌ಗೆ ಸ್ಟೈಲಿಶ್ ಲುಕ್ ನೀಡಲು ಮುಂಭಾಗದಲ್ಲಿ ಈ ರೀತಿಯ ಫ್ಯಾನ್ಸಿ ನೆಕ್‌ಲೈನ್ ಅನ್ನು ಇರಿಸಬಹುದು. ಇದು ತುಂಬಾ ಅಲಂಕಾರಿಕವಾಗಿ ಕಾಣುತ್ತದೆ. ಇದು ಸರಳವಾಗಿದ್ದರೂ ಧರಿಸಿದಾಗ ತುಂಬಾ ಚೆನ್ನಾಗಿ ಕಾಣಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಡೀಪ್ ವಿ ಶೇಪ್ ನೆಕ್ ವಿನ್ಯಾಸ ಟ್ರೆಂಡ್‌ನಲ್ಲಿದೆ. ನಿಮ್ಮ ಚೂಡಿದಾರ್‌ಗೆ ಈ ವಿನ್ಯಾಸವನ್ನು ಮಾಡಿಸಬಹುದು. ಬ್ಯಾಕ್‌ನಲ್ಲಿ ಈ ರೀತಿ ಡಿಸೈನ್ ಮಾಡಿಸಿದ್ರೆ ಟ್ರೆಂಡಿ ಆಗಿರುತ್ತೆ.
ಈ ಡಿಸೈನ್ ಖಂಡಿತ ನಿಮಗೆ ಇಷ್ಟವಾಗುತ್ತದೆ. ಹೂವಿನ ಚಿತ್ತಾರದ ರೀತಿ ಫ್ರಂಟ್ ನೆಕ್‌ಲೈನ್ ಇರಿಸಿ. ಇದರೊಂದಿಗೆ ತುಂಬು ತೋಳಿನ ಚೂಡಿದಾರ್ ಹೊಲಿಸಿ. ಇದು ಖಂಡಿತ ನಿಮಗೆ ಟ್ರೆಂಡಿ ಲ...
Click here to read full article from source
To read the full article or to get the complete feed from this publication, please
Contact Us.