Bengaluru, ಏಪ್ರಿಲ್ 17 -- ದೈನಂದಿನ ಉಡುಗೆಯಾಗಿರಲಿ ಅಥವಾ ಯಾವುದೇ ಪಾರ್ಟಿ-ಫಂಕ್ಷನ್ ಆಗಿರಲಿ, ಚೂಡಿದಾರ್ ಅಥವಾ ಕುರ್ತಾ ಎಲ್ಲಾ ಸಂದರ್ಭಗಳಿಗೂ ಸೂಕ್ತವಾಗಿರುತ್ತದೆ. ಸರಳ ಕುರ್ತಾ ಧರಿಸುವ ಬದಲು ಸ್ಟೈಲಿಶ್ ಕುರ್ತಾ ಧರಿಸುವುದರಿಂದ ನೋಡಲು ಆಕರ್ಷಕವಾಗಿ ಕಾಣುವಿರಿ. ಕುರ್ತಾಗೆ ಹೆಚ್ಚು ಸೊಗಸಾದ ನೋಟವನ್ನು ನೀಡಲು ಬಯಸಿದರೆ ಆಕರ್ಷಕ ನೆಕ್‌ಲೈನ್ ವಿನ್ಯಾಸವನ್ನು ಮಾಡಬಹುದು. ಮುಂಬರುವ ಬೇಸಿಗೆಯಲ್ಲಿ ನಿಮಗೆ ಸ್ಟೈಲಿಶ್ ಲುಕ್ ನೀಡುವ ಕೆಲವು ಟ್ರೆಂಡಿ ನೆಕ್‌ಲೈನ್ ಮಾದರಿಗಳು ಇಲ್ಲಿವೆ.

ಕುರ್ತಾಗೆ ಸ್ಟೈಲಿಶ್ ಲುಕ್ ನೀಡಲು ಬಯಸಿದರೆ ಈ ವಿಶಿಷ್ಟ ನೆಕ್‍ಲೈನ್ ವಿನ್ಯಾಸವನ್ನು ಪ್ರಯತ್ನಿಸಬಹುದು. ಇದು ತುಂಬಾ ಅಲಂಕಾರಿಕವಾಗಿ ಕಾಣುತ್ತದೆ. ಈ ರೀತಿಯ ನೆಕ್‍ಲೈನ್ ಸರಳ ಕಾಟನ್ ಕುರ್ತಾಗೆ ತುಂಬಾ ಸುಂದರವಾಗಿ ಕಾಣುತ್ತದೆ.

ಈ ರೀತಿಯ ಚೂಡಿದಾರ್ ನಿಮ್ಮ ವಾರ್ಡ್ರೋಬ್‌ನಲ್ಲಿ ಇರಲೇಬೇಕು. ಇಂತಹ ಸರಳವಾದ ಮಾದರಿಗಳು ದೈನಂದಿನ ಉಡುಗೆಗೆ ಉತ್ತಮವಾಗಿವೆ. ಇದರ ಪಫ್ ಶೈಲಿಯ ತೋಳುಗಳು ಮತ್ತು ಸ್ವೀಟ್‌ಹಾರ್ಟ್ ನೆಕ್‌ಲೈನ್ ತುಂಬಾ ಸ್ಟೈಲಿಶ್ ಆಗಿ ...