ಭಾರತ, ಮೇ 17 -- ಕಡಿಮೆ ಬೆಲೆಯಲ್ಲಿ ಶಕ್ತಿಯುತ ಮತ್ತು ಬ್ರಾಂಡೆಡ್ ವೈರ್ಲೆಸ್ ಇಯರ್ ಬಡ್ ಹುಡುಕಾಟ ನಡೆಸುತ್ತಾ ಇದ್ದೀರಾ? ನಿಮಗಾಗಿ ಅಮೆಜಾನ್ನ ಟಾಪ್-5 ಡೀಲ್ಗಳನ್ನು ಹುಡುಕಿ ತಂದಿದ್ದೇವೆ. ಇದು ನೀವು ಹುಡುಕಾಟ ನಡೆಸುವ ಕೆಲಸ ಸುಲಭಗೊಳಿಸುತ್ತದೆ. ನೀವು 2000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ವೈರ್ಲೆಸ್ ಇಯರ್ ಬಡ್ ಡೀಲ್ಗಳು ಇಲ್ಲಿವೆ.
ಒನ್ಪ್ಲಸ್ ನಾರ್ಡ್ ಬಡ್ಸ್ 2 ಆರ್: ಈ ಇಯರ್ಬಡ್ 1799 ರೂ.ಗೆ ಖರೀದಿಸಬಹುದು. ಅವು 12.4 ಎಂಎಂ ಡ್ರೈವರ್ಗಳನ್ನು ಹೊಂದಿವೆ ಮತ್ತು ಐಪಿ 55 ರೇಟಿಂಗ್ನೊಂದಿಗೆ ಬರುತ್ತವೆ. ಬ್ಯಾಟರಿ ಸರಾಸರಿ ಸಮಯ 38 ಗಂಟೆ ಹೊಂದಿದೆ. ಬ್ಲ್ಯೂಟೂತ್ ಹೊಂದಿರುವ ಎಲ್ಲಾ ಲ್ಯಾಪ್ಟಾಪ್, ಮೊಬೈಲ್ ಪೋನ್, ಟ್ಯಾಬ್ಲೆಟ್, ಪಿಸಿ, ಸ್ಮಾರ್ಟ್ ಟಿವಿ, ಐಒಎಸ್, ಆ್ಯಂಡ್ರಾಯ್ಡ್ ಡಿವೈಸ್ಗಳಿಗೆ ಕನೆಕ್ಟ್ ಮಾಡಬಹುದು. ಇನ್ನಷ್ಟು ಸೂಪರ್ ಡೂಪರ್ ಫೀಚರ್ಗಳನ್ನು ಹೊಂದಿವೆ.
ಬೋಟ್ ನಿರ್ವಾಣ ಅಯಾನ್ (BOAT Nirvana Ion): ಪ್ರೀಮಿಯಂ ಆಡಿಯೊ ಅನುಭವ ನೀಡುವ ಈ ಇಯರ್ ಬಡ್ ಡ್ಯುಯಲ್ ಇಕ್ಯೂ ಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.