Bengaluru, ಮಾರ್ಚ್ 5 -- ಈ ಕಿವಿಯೋಲೆ ವಿನ್ಯಾಸಗಳು ಟ್ರೆಂಡಿಂಗ್‌ನಲ್ಲಿದೆ:ಕಿವಿಯೋಲೆಯ ಸುಂದರ ವಿನ್ಯಾಸವು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಚಿನ್ನದ ಕಿವಿಯೋಲೆಗಳು ಇತ್ತೀಚಿನ ಟ್ರೆಂಡಿಂಗ್ ವಿನ್ಯಾಸಗಳು ಇಲ್ಲಿವೆ. ಈ ಚಿನ್ನದ ಕಿವಿಯೋಲೆಗಳು ದೈನಂದಿನ ಉಡುಗೆಗೆ ಹಾಗೂ ಯಾವುದೇ ವಿಶೇಷ ಸಂದರ್ಭಕ್ಕೂ ಸೂಕ್ತವಾಗಿವೆ. ಇವು ತುಂಬಾ ಶ್ರೀಮಂತ ಲುಕ್ ಮತ್ತು ಕ್ಲಾಸಿಯಾಗಿ ಕಾಣುತ್ತವೆ.ಫ್ಯಾಷನ್ ಬದಲಾದಂತೆ,ಕಿವಿಯೋಲೆಗಳ ಮಾದರಿಯೂ ಬಹಳಷ್ಟು ಬದಲಾಗುತ್ತದೆ. ಇಲ್ಲಿ ಕೆಲವು ಚಿನ್ನದ ಬಣ್ಣದ ಕಿವಿಯೋಲೆಗಳ ವಿನ್ಯಾಸಗಳನ್ನು ತೋರಿಸಲಾಗಿದೆ.ಅದು ತುಂಬಾ ಸುಂದರವಾಗಿ ಕಾಣುತ್ತದೆ. ಇಲ್ಲಿವೆ ಇತ್ತೀಚಿನ ಟ್ರೆಂಡಿಂಗ್ ಕಿವಿಯೋಲೆಗಳ ವಿನ್ಯಾಸ.

ಸೂಜಿ ದಾರದ ವಿನ್ಯಾಸವಿರುವ ಕಿವಿಯೋಲೆಗಳು:ಸೂಜಿ ದಾರದ ಕಿವಿಯೋಲೆಗಳು ಎಂದಿಗೂ ಹಳೆಯದಾಗುವುದಿಲ್ಲ. ಇವುಚೂಡಿದಾರ್,ಸೀರೆಯಿಂದ ಹಿಡಿದು ಲೆಹೆಂಗಾದವರೆಗೆ ಪ್ರತಿಯೊಂದು ಭಾರತೀಯ ಉಡುಪಿನೊಂದಿಗೆ ಪರಿಪೂರ್ಣವಾಗಿ ಕಾಣುತ್ತವೆ. ನೀವು ಈ ರೀತಿಯ ವಿನ್ಯಾಸವನ್ನು ಆಯ್ಕೆ ಮಾಡಬಹುದು,ಇದು ಸುಂದರವಾಗಿ ಕಾಣು...